ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಂದಿನ ಸಿಎಂ ನಿರಾಣಿ-ಯುವ ಮುಖಂಡನ ವಿಶೇಷ ಹರಕೆ

ವಿಜಯಪುರ್:ಬಾಳೆ ಹಣ್ಣಿನ ಮೇಲೆ 'ಮುಂದಿನ ಸಿಎಂ ನಿರಾಣಿ' ಅಂತಲೇ ಬರೆದು ಇಲ್ಲಿಯ ಮಂಗಳೂರು ಗ್ರಾಮದ ಜಾತ್ರೆಯಲ್ಲಿ ತೇರಿಗೆ ಬಾಳೆ ಹಣ್ಣು ತೂರಿದ ಘಟನೆ ಈಗ ಬೆಳಕಿಗೆ ಬಂದಿದೆ.

ಜಿಲ್ಲೆಯ ಸಿಂದಗಿ ತಾಲೂಕಿನ ಮಂಗಳೂರು ಗ್ರಾಮದಲ್ಲಿ ಭೀಮಾಶಂಕರ ಮಹಾರಾಜರ ರಥೋತ್ಸವ ಇತ್ತು.ಡಿಸೆಂಬರ್‌-27 ರಂದು ನಡೆದ ಈ ಜಾತ್ರೆಯಲ್ಲಿಯೇ ಬಿಜೆಪಿ ಯುವ ಮುಖಂಡ ಸಿದ್ದು ರೇವೂರ್ ಈ ವಿಶಿಷ್ಠ ಹರೆಕೆ ಹೊತ್ತಿದ್ದಾರೆ.

ಮುಂದಿನ ಸಿಎಂ ನಿರಾಣಿ ಆಗಬೇಕು ಅನ್ನೋ ಹಿನ್ನೆಲೆಯಲ್ಲಿ ಬಾಳೆ ಹಣ್ಣಿನ ಮೇಲೆ ಬರೆದ ತೇರಿಗೆ ಎಸೆದಿದ್ದಾರೆ.

Edited By :
PublicNext

PublicNext

28/12/2021 06:51 pm

Cinque Terre

39.78 K

Cinque Terre

1

ಸಂಬಂಧಿತ ಸುದ್ದಿ