ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೋದಿ ಸರ್ಕಾರಕ್ಕೆ ಕ್ರೈಸ್ತರೇ ಟಾರ್ಗೆಟ್ ಆಗ್ತಿದ್ದಾರೆ: ಚಿದಂಬರಂ

ಕೋಲ್ಕತ್ತಾ:ಮೋದಿ ಸರ್ಕಾರ ಕ್ರಿಶ್ಚಿಯನರನ್ನ ಟಾರ್ಗೆಟ್ ಮಾಡುತ್ತಿದೆ.ತನ್ನ ಅಜೆಂಡಾ ಮುಂದುವರೆಸಲು ಈ ಕೆಲಸ ಮಾಡುತ್ತಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಪಿ.ಚಿದಂಬರಂ ಹೇಳಿದ್ದಾರೆ.

ಕೋಲ್ಕತ್ತಾದ ಮಿಷಿನರೀಸ್ ಆಫ್ ಚಾರಿಟಿಯ ಬ್ಯಾಂಕ್‌ ಖಾತೆಗಳನ್ನ ಸ್ಥಗಿತಗೊಳಿಸಿರೋದನ್ನ ಚಿದಂಬರಂ ವಿರೋಧಿಸಿದ್ದಾರೆ. ಗೃಹ ಸಚಿವಾಲಯವನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ.

ಭವಿಷ್ಯದ ದೃಷ್ಟಿಯಿಂದ ಮಿಷಿನರೀಸ್ ಆಫ್ ಚಾರಿಟಿಗೆ ವಿದೇಶಿ ಕೊಡುಗೆಗಳು ಬರುತ್ತವೆ. ಆದರೆ ಅದನ್ನ ಬೇಡ ಅನ್ನೋದು ಒಂದು ದೊಡ್ಡ ಆಘಾತವೇ ಸರಿ. ಈ ಮೂಲಕ ಮದರ್ ತೆರೇಸಾ ಅವರಿಗೆ ಅವಮಾನ ಆದಂತಾಗಿದೆ ಅಂತಲೇ ಪಿ.ಚಿದಂಬರಂ ಟ್ವಿಟ್ ಮೂಲಕ ಇಷ್ಟೆಲ್ಲ ಹೇಳಿ ಬೇಸರಪಟ್ಟುಕೊಂಡಿದ್ದಾರೆ.

Edited By :
PublicNext

PublicNext

28/12/2021 03:53 pm

Cinque Terre

63.4 K

Cinque Terre

6

ಸಂಬಂಧಿತ ಸುದ್ದಿ