ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನೈಟ್ ಕರ್ಫ್ಯೂಗೆ ವಿರೋಧ: ಸಿಎಂ ಏನ್ ಹೇಳ್ತಾರೆ ಗೊತ್ತೇ ?

ಬೆಂಗಳೂರು:ರಾಜ್ಯದಲ್ಲಿ ನಾಳೆಯಿಂದಲೇ ಜಾರಿ ಆಗಲಿರೋ ನೈಟ್ ಕರ್ಪ್ಯೂ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಸಿಎಂ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಕೆಯ ಕೊಟ್ಟಿದ್ದಾರೆ.

ರಾಜ್ಯದಲ್ಲಿ ನಮಗೂ ಆರ್ಥಿಕ ಚಟುವಟಿಕೆಗಳು ನಡೆಯಲಿ ಅಂತಲೇ ಆಸೆ ಇದೆ. ಆದರೆ ಕೋವಿಡ್ ಕಾರಣ ಇದು ಈಗ ಸಾಧ್ಯವಾಗೋದಿಲ್ಲ. ಅದಕ್ಕೇನೆ ನೈಟ್ ಕರ್ಪ್ಯೂ ಜಾರಿ ಆಗುತ್ತಿದೆ. ಈ ಬಗ್ಗೆ ನಾನೂ ಈಗಾಗಲೇ ಮಾತನಾಡಿದ್ದೇನೆ.

ಕೋವಿಡ್ ಪರಿಹಾರ ವಿತರಣೆ ತಡ ಆಗ್ತಿರೋದರ ಬಗ್ಗೆನೂ ಸಿಎಂ ರಿಯಾಕ್ಟ್ ಮಾಡಿದ್ದಾರೆ. ಕೆಲವು ದಾಖಲೆಗಳ ಅವಶ್ಯಕತೆ ಇತ್ತು. ಎರಡು‌ ತಿಂಗಳು ಕೋಡ್ ಆಫ್ ಕಂಡಕ್ಟ್ ಕೂಡ ಜಾರಿಯಲ್ಲಿತ್ತು. ಆದರೆ ಈಗ ಎಲ್ಲ ಸರಿ ಹೋಗಿದೆ. ಜಿಲ್ಲಾಧಿಕಾರಿಗಳೇ ಪರಿಹಾರ ನೀಡುತ್ತಿದ್ದಾರೆ ಎಂದು ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

Edited By :
PublicNext

PublicNext

27/12/2021 11:10 am

Cinque Terre

44.83 K

Cinque Terre

8

ಸಂಬಂಧಿತ ಸುದ್ದಿ