ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆರೆಸ್ಸೆಸ್ ಹೇಳಿದಕ್ಕೇನೆ ಮತಾಂತರ ಕಾಯ್ದೆ ಜಾರಿ: ಸಿದ್ದರಾಮಯ್ಯ ಟೀಕೆ

ಬೆಳಗಾವಿ:ರಾಜ್ಯ ಸರ್ಕಾರದ ಮತಾಂತರ ಕಾಯ್ದೆ ಆರೆಸ್ಸೆಸ್ ನ ಅಜೆಂಡಾ ಅಂತಲೇ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಮತಾಂತರ ಕಾಯ್ದೆ ಸಂವಿಧಾನದ ವಿರುದ್ಧವಾಗಿಯೇ ಇದೆ. ಜನರ ವಿರೋಧಿ ಕಾಯ್ದೆನೂ ಇದಾಗಿದೆ. ಇದು ನಿಜಕ್ಕೂ ಆರೆಸ್ಸೆಸ್ ನ ಅಜೆಂಡಾ ಅಂತಲೇ ಹೇಳಿದ್ದಾರೆ ಸಿದ್ದರಾಮಯ್ಯ.

ಸರ್ಕಾರ ಸಾಧನೆ ಅಂತ ಹೇಳಿಕೊಳ್ಳಲು ಇಲ್ಲಿವರೆಗೂ ಏನೂ ಮಾಡಿಯೇ ಇಲ್ಲ. ಅದಕ್ಕೆನೆ ಈ ಕಾಯ್ದೆಯನ್ನ ಜಾರಿಗೆ ತರುತ್ತಿದೆ. ವಿವಾದಾತ್ಮಕ ಈ ಕಾಯ್ದೆಯನ್ನ ಜಾರಿಗೆ ತೆಗೆದುಕೊಂಡು ಬನ್ನಿ ಅಂತಲೇ ಆರೆಸ್ಸೆಸ್ ಹೇಳಿರುತ್ತದೆ. ಹಾಗಾಗಿಯೇ ಈಗ ಈ ಕಾಯ್ದೆ ಜಾರಿಗೆ ತರಲಾಗುತ್ತಿದೆ ಅಂತಲೇ ಸಿದ್ದರಾಮಯ್ಯ ಟೀಕಿಸಿದ್ದಾರೆ.

Edited By :
PublicNext

PublicNext

22/12/2021 08:54 am

Cinque Terre

31.89 K

Cinque Terre

9

ಸಂಬಂಧಿತ ಸುದ್ದಿ