ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಜ್ಯಸಭೆಯಲ್ಲಿ ರೌದ್ರಾವತಾರ ತಾಳಿದ ಜಯಾ ಬಚ್ಚನ್: ಕಾರಣ ಗೊತ್ತಾ?:

ನವದೆಹಲಿ: ರಾಜ್ಯಸಭಾ ಸದಸ್ಯೆ ಜಯಾ ಬಚ್ಚನ್ ಅವರು ನಿನ್ನೆ ಸೋಮವಾರ ಅಧಿವೇಶನ ನಡೆಯುತ್ತಿರುವ ವೇಳೆ ಕೆಂಡಾಮಂಡಲರಾಗಿದ್ದಾರೆ. ಚರ್ಚೆಯಲ್ಲಿ ಅಭಿಪ್ರಾಯ ಮಂಡಿಸಲು ತಮಗೆ ಕಾಲಾವಕಾಶ ನೀಡುತ್ತಿಲ್ಲ ಎಂದು ಆರೋಪಿಸಿದ ಜಯಾ, ಸಭಾಧ್ಯಕ್ಷರ ಮೇಲೆ ಗರಂ ಆಗಿದ್ದಾರೆ‌.

ಈ ವೇಳೆ ಸಭಾಧ್ಯಕ್ಷರು, ಮೇಡಂ ಈಗ ನ್ಯಾರ್ಕೋಟಿಕ್ ಬಿಲ್‌ ಬಗ್ಗೆ ಚರ್ಚೆ ನಡೆದಿದೆ. ಇದರ ಬಗ್ಗೆ ಮಾತಾಡಿ ಎಂದು ಎಷ್ಟೇ ಮನವಿ ಮಾಡಿದರೂ ಕೇರ್ ಮಾಡದ ಜಯಾ ಬಚ್ಚನ್, ತಮ್ಮ ಕೂಗಾಟ ಮುಂದುವರೆಸಿದ್ದಾರೆ‌. ಹಾಗೂ 'ನಿಮ್ಮ ಕೆಟ್ಟ ದಿನಗಳು ಆದಷ್ಟು ಬೇಗ ಬರಲಿವೆ' ಎಂದು ಕೂಗಿ ಹೇಳಿದ್ದಾರೆ.

Edited By : Nagaraj Tulugeri
PublicNext

PublicNext

21/12/2021 05:36 pm

Cinque Terre

97.12 K

Cinque Terre

6

ಸಂಬಂಧಿತ ಸುದ್ದಿ