ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಹಾರಾಷ್ಟ್ರ: ಕನ್ನಡಿಗರ ವಾಹನದ ಮೇಲೆ ಶಿವ ಸೇನಾ ಕಾರ್ಯಕರ್ತರ ಅಟ್ಟಹಾಸ

ಮಹಾರಾಷ್ಟ್ರ:ಬೆಳಗಾವಿಯಲ್ಲಿ ಎಂಇಎಸ್ ಪುಂಡರ ಪುಂಡಾಟಿಕೆ ಒಂದು ಕಡೆ ಆದರೆ, ಇನ್ನೊಂದು ಕಡೆ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಶಿವ ಸೇನೆಯ ಕಾರ್ಯಕರ್ತರು ಕನ್ನಡಿಗರ ವಾಹನಗಳನ್ನ ಟಾರ್ಗೆಟ್ ಮಾಡಿ ಜಖಂಗೊಳಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಕನ್ನಡ ಧ್ವಜ ಸುಟ್ಟು ಹಾಕಿದ್ರು ಅಂತ ಬೆಂಗಳೂರಿನ ಸ್ಯಾಂಕಿ ಟ್ಯಾಂಗ್ ಹತ್ತಿರದ ಶಿವಾಜಿ ಪುತ್ಥಳಿಗೆ ರಣಧೀಣಪಡೆ ಮಸಿ ಬಳೆದಿತ್ತು.

ಇದನ್ನ ವಿರೋಧಿಸಿರೋ ಶಿವ ಸೇನಾ ಕಾರ್ಯಕರ್ತರು ನಿನ್ನೆ ಸಾಂಗ್ಲಿಯ ಕನ್ನಡಿಗರ ವಾಹನಗಳ ಮೇಲೆ ಕಲ್ಲು ತೂರಿದ್ದಾರೆ. ಕಾರಿನ ಗ್ಲಾಸ್ ಅನ್ನ ಒಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Edited By :
PublicNext

PublicNext

19/12/2021 02:11 pm

Cinque Terre

65.21 K

Cinque Terre

15