ನವದೆಹಲಿ:ಲಖೀಂಪುರ ಖೇರಿ ಹಿಂಚಾರ ಸಂಬಂಧಿಸಿದಂತೆ ಪ್ರಿಯಾಂಕಾ ಗಾಂಧಿ, ಪ್ರಧಾನಿ ಮೋದಿ ವಿರುದ್ಧ ಮತ್ತೆ ಟೀಕಿಸಿದ್ದಾರೆ. ಎಚ್ಚರಿಕೆಯಿಂದ ಸಂಗ್ರಹಿಸಿದ ಧರ್ಮನಿಷ್ಠೆಯ ಕನ್ನಡಕಗಳು ಮತ್ತು ಧಾರ್ಮಿಕ ಉಡುಪುಗಳನ್ನ ಧರಿಸುವುದರಿಂದ ನೀವು ಅಪರಾಧಿಯನ್ನ ರಕ್ಷಿಸಿದಂತಾಗುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ.
ಲಿಖೀಂಪುರ ಹಿಂಚಾರ ಒಂದು ರೀತಿ ಪೂರ್ವ ನಿಯೋಜಿತ ಪಿತೂರಿನೇ ಆಗಿದೆ. ಈ ಪ್ರಕರಣದಲ್ಲಿ ಸಚಿವ ಅಜಯ್ ಮಿಶ್ರಾ ಕೂಡ ಇದ್ದಾರೆ. ಅವನ್ನ ಮೋದಿ ಅವ್ರ ವಜಾಗೊಳಿಸಿಲ್ಲ ಅಂತಲೇ ಟೀಕಿಸಿದ್ದಾರೆ ಪ್ರಿಯಾಂಕಾ ಗಾಂಧಿ.
ಈ ಸಂಬಂಧ ಸಚಿವ ಅಜಯ್ ಮಿಶ್ರಾ ಪುತ್ರ ಆಶಿಶ್ ಮಿಶ್ರಾ ಸೇರಿದಂತೆ 13 ಜನರನ್ನ ಎಸ್ಐಟಿ ಬಂಧಿಸಿದೆ.ಆದರೆ, ಪ್ರಿಯಾಂಕಾ ಗಾಂಧಿ, ಅಜಯ್ ಮಿಶ್ರಾರನ್ನ ವಜಾಗೊಳಿಸಬೇಕಿತ್ತು ಅಂತಲೇ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.
PublicNext
16/12/2021 08:13 pm