ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ ಸೋಲಿಗೆ ಕಾರ್ಯಕರ್ತರೇ ಕಾರಣ-ಸಚಿವ ಈಶ್ವರಪ್ಪ

ಬೆಳಗಾವಿ:ವಿಧಾನ ಪರಿಷತ್ ಚುನಾವಣೆಯ ಬೆಳಗಾವಿ ಕ್ಷೇತ್ರದಲ್ಲಿ ಬಿಜೆಪಿ ಸೋಲಲು ಕಾರ್ಯಕರ್ತರೆ ಕಾರಣ ಎಂದು ಗ್ರಾಮೀಣ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ ನೀಡಿದ್ದಾರೆ.

ಬೆಳಗಾವಿಯಲ್ಲಿ ಇಂದು ಅಧಿವೇಶನಕ್ಕೆ ಹೋಗುವ ಮುಂಚೆ ಮಾಧ್ಯಮದ ಜೊತೆಗೆ ಮಾತನಾಡಿದ್ದಾರೆ.ಬೆಳಗಾವಿ ಸೋಲಿಗೆ ಕಾರ್ಯಕರ್ತರೇ ಕಾರಣ. ಸೋಲಿನ ಹೊರೆಯನ್ನ ಅವರೇ ಹೊರಬೇಕು ಅಂತಲೂ ಹೇಳಿದ್ದಾರೆ.

ಮತಾಂತರದಿಂದ ಅನೇಕ ಬಡವರು ದುರುಪಯೋಗ ಆಗುತ್ತಿದ್ದಾರೆ. ಅವರ ಉಳಿವಿಗಾಗಿ ಮತಾಂತರ ಕಾಯ್ದೆ ಜಾರಿ ಮಾಡುವುದು ಅವಶ್ಯ ಇದೆ.ಮತಾಂತರ ಅನ್ನೋದು ಒಂದು ರೀತಿ ಭಾರತ-ಪಾಕಿಸ್ತಾನ ಆಟದಂತೆ. ಅದಕ್ಕೇನೆ ಹಿಂದೂ ಧರ್ಮ ಉಳಿಸಲು ಇದನ್ನ ತರುತ್ತಿದ್ದೇವೆ ಎಂದಿದ್ದಾರೆ ಸಚಿವ ಈಶ್ವರಪ್ಪ.

Edited By :
PublicNext

PublicNext

15/12/2021 03:50 pm

Cinque Terre

51.63 K

Cinque Terre

6

ಸಂಬಂಧಿತ ಸುದ್ದಿ