ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಕನ್ನಡ ಧ್ವಜ ಸುಟ್ಟು ವಿಕೃತಿ ಮೆರೆದ ಎಂಇಎಸ್,ಶಿವಸೇನೆ

ಬೆಳಗಾವಿ: ಪದೇ ಪದೇ ಗಡಿಯಲ್ಲಿ ಶಾಂತಿ ಕದಡಿ ಪುಂಡಾಟ ಮೆರೆಯುತ್ತಿದೆ ಎಂಇಎಸ್. ಹೌದು ಕೊಲ್ಲಾಪುರದಲ್ಲಿ ಎಂಇಎಸ್ ಮತ್ತು ಶಿವಸೇನೆಯ ಕಾರ್ಯಕರ್ತರು ಕನ್ನಡ ಧ್ವಜ ಸುಟ್ಟು ವಿಕೃತಿ ಮೆರೆದಿದ್ದಾರೆ ನಾಡದ್ರೋಹಿಗಳು.

ನಿನ್ನೆ ಎಂಇಎಸ್ ಮುಖಂಡ ದೀಪಕ್ ದಳವಿ ಮೇಲೆ ಕನ್ನಡಿಗರು ಮಸಿ ಎರಚಿದ್ದರು ಇದರಿಂದ ಆಕ್ರೋಶಿತಗೊಂಡ ಎಂಇಎಸ್ ಪಡೆ ಇಂದು ಬೆಳಗಾವಿ ಬಂದ್ ಗೆ ಕರೆ ನೀಡಿದ್ದರು ಆದರೆ ಬಂದ್ ಯಶಸ್ವಿಯಾಗದ ಹಿನ್ನೆಲೆಯಲ್ಲಿ ಕನ್ನಡ ಧ್ವಜ ಸುಟ್ಟು ಕನ್ಮಡಿಗರ ಕಣ್ಣು ಕೆಂಪಾಗಿಸಿದೆ ಎಂಇಎಸ್ ಶಿವಸೇನೆಯ ಆಟಾಟೋಪ.

Edited By : Nagesh Gaonkar
PublicNext

PublicNext

14/12/2021 04:13 pm

Cinque Terre

67.77 K

Cinque Terre

11

ಸಂಬಂಧಿತ ಸುದ್ದಿ