ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಂಬೇಡ್ಕರ್ ಬೌದ್ಧ ಧರ್ಮ ಸೇರಿದ್ದರು ಅವರ ವಿರುದ್ಧ ಕೇಸ್ ಹಾಕ್ತೀರಾ ?

ಬೆಳಗಾವಿ:ಬಿಆರ್‌ ಅಂಬೇಡ್ಕರ್ ಬೌದ್ಧ ಧರ್ಮಕ್ಕೆ ಮತಾಂತರಗೊಂಡಿದ್ದರು. ಅವರ ವಿರುದ್ಧ ಕೇಸ್ ಹಾಕಲು ಆಗುತ್ತದೆಯೇ ? ವಸೀಮ್ ರಿಜ್ವಿ ಹಿಂದೂ ಆದರೂ, ಅವರ ಮನೆ ಮುಂದೆ ಹೋಗಿ ನಾನು ಹೋರಾಟ ಮಾಡಬೇಕೆ ? ಎಂದು ಕಾಂಗ್ರೆಸ್ ಎಮ್‌ಎಲ್‌ಸಿ ಸಿಎಂ ಇಬ್ರಾಹಿಂ ಪ್ರಶ್ನೆ ಮೇಲೆ ಪ್ರಶ್ನೆ ಮಾಡಿ ಮತಾಂತರ ಕಾಯ್ದೆಯನ್ನ ತೀವ್ರವಾಗಿಯೇ ವಿರೋಧಿಸಿದ್ದಾರೆ.

ಬೆಳಗಾವಿಯಲ್ಲಿ ಶುರು ಆಗಿರೋ ಚಳಿಗಾಲದ ಅಧಿವೇಶನದಲ್ಲಿ ಮತಾಂತರ ಕಾಯ್ದೆ ಬಗ್ಗೆ ಚರ್ಚೆ ಆಗಲಿದೆ. ಅದರ ಹಿನ್ನೆಲೆಯಲ್ಲಿಯೇ ಈಗ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸುತ್ತಿದೆ. ಎಂಎಲ್‌ಸಿ ಸಿಎಂ ಇಬ್ರಾಹಿಂ ಎಲ್ಲೆಡೆ ಈ ಬಗ್ಗೇನೆ ವಿಭಿನ್ನವಾಗಿಯೇ ಕಾಮೆಂಟ್ ಹೊಡೆಯುತ್ತಿದ್ದಾರೆ.

Edited By :
PublicNext

PublicNext

13/12/2021 07:03 pm

Cinque Terre

186.35 K

Cinque Terre

22

ಸಂಬಂಧಿತ ಸುದ್ದಿ