ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಭಾರತ ಹಿಂದುತ್ವವಾದಿಗಳ ದೇಶವಲ್ಲ, ಹಿಂದೂಗಳ ದೇಶ: ರಾಹುಲ್ ಗಾಂಧಿ

ಜೈಪುರ(ರಾಜಸ್ಥಾನ) ಭಾರತ ಹಿಂದುತ್ವವಾದಿಗಳ ದೇಶವಲ್ಲ. ಬದಲಾಗಿ ಹಿಂದೂಗಳ ದೇಶ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಜೈಪುರದಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಅವರು, ದೇಶದಲ್ಲಿ ಏರುತ್ತಿರುವ ಹಣದುಬ್ಬರ ಇದೆ. ಇದರಿಂದ ಸಂಕಷ್ಟ ಎದುರಾಗಿದ್ದರೆ ಅದೆಲ್ಲದಕ್ಕೂ ಹಿಂದುತ್ವವಾದಿಗಳೇ ಕಾರಣ ಎಂದು ಅವರು ಹೇಳಿದ್ದಾರೆ.

ಎನ್‌ಡಿಎ ಆಡಳಿತ ಅವಧಿಯಲ್ಲಿ ಅವರ ಸ್ನೇಹಿತರು ದೇಶವನ್ನು ಹಾಳು ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೇಕಾದ ಮೂರ್ನಾಲ್ಕು ಕೈಗಾರಿಕೋದ್ಯಮಿಗಳು ಏಳು ವರ್ಷಗಳಲ್ಲಿ ದೇಶವನ್ನು ಹಾಳು ಮಾಡಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.

Edited By : Nagaraj Tulugeri
PublicNext

PublicNext

12/12/2021 06:59 pm

Cinque Terre

85.14 K

Cinque Terre

46

ಸಂಬಂಧಿತ ಸುದ್ದಿ