ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಸೀದಿ ಕೆಡವಿದವರಿಗೆ ಈ ದೇಶದಲ್ಲಿ ಶಿಕ್ಷೆ ಆಗಿದಿಯೇ-ಓವೈಸಿ

ಅಸಾದುದ್ದೀನ್ ಓವೈಸಿ ಮತ್ತೆ ಗುಡಿಗಿದ್ದಾರೆ. ಸೆಕ್ಯುಲರಿಸಂನಿಂದ ನಮಗೇನು ಸಿಕ್ಕಿದೆ. ಈ ಸೆಕ್ಯುಲರಿಸಂ ನಿಂದ ಮೀಸಲಾತಿ ಸಿಕ್ಕಿದಿಯೇ ? ಅಥವಾ ಮಸೀದಿ ಕೆಡವಿದವರಿಗೆ ಈ ದೇಶದಲ್ಲಿ ಶಿಕ್ಷೆ ಏನಾದರೂ ಆಗಿದಿಯೇ. ಹೀಗೆ ಪ್ರಶ್ನೆ ಮೇಲೆ ಪ್ರಶ್ನೆಗಳನ್ನ ಓವೈಸಿ ಭಾರತದ ಮುಸ್ಲಿಮರಿಗೆ ಕೇಳಿದ್ದಾರೆ. ಬನ್ನಿ, ನೋಡೋಣ.

ಅಖಿಲ ಭಾರತ ಮಜ್ಲೆಸ್ -ಇ-ಹಾದುಲ್-ಮುಸ್ಲಿಮೀನ್ ಅಧ್ಯಕ್ಷ ಅಸಾಧುದ್ದೀನ್ ಓವೈಸಿ ರೊಚ್ಚಿಗೆದ್ದೇ ಮಾತನಾಡಿದ್ದಾರೆ. ರಾಜಕೀಯ ಸೆಕ್ಯುಲರಿಸಂ ಬಗ್ಗೆ ನನಗೆ ನಂಬಿಕೇನೆ ಇಲ್ಲ. ಆದರೆ ಸಾಂವಿಧಾನಿಕ ಜಾತ್ಯಾತೀತತೆಯ ನಾನು ಬಲವಾಗಿಯೇ ನಂಬುತ್ತೇನೆ ಅಂತಲೇ ಬಹಿರಂಗ ಸಭೆಯಲ್ಲಿ ಹೇಳಿಕೊಂಡಿದ್ದಾರೆ.

Edited By :
PublicNext

PublicNext

12/12/2021 01:42 pm

Cinque Terre

61.68 K

Cinque Terre

82

ಸಂಬಂಧಿತ ಸುದ್ದಿ