ಚಿಕ್ಕಮಗಳೂರು : ಜೆಡಿಎಸ್ ತೆಗೆದು ಜೆಡಿ ಫ್ಯಾಮಿಲಿ ಮಾಡಬೇಕು - ಸಿದ್ದು
ಜೆಡಿಎಸ್ ಎಂಬುದನ್ನ ತೆಗೆದು ಜೆಡಿ ಫ್ಯಾಮಿಲಿ ಮಾಡಬೇಕು. ಜೆಡಿಎಸ್ ಬದಲು ಜೆಡಿಎಫ್ ಮಾಡಬೇಕು.ಜನತಾ ದಳ ಸೆಕ್ಯುಲರ್, ಸೆಕ್ಯುಲರ್ ಬದಲು ಫ್ಯಾಮಿಲಿ ಮಾಡಬೇಕು ಎಂದು ಜೆಡಿಎಸ್ ಬಗ್ಗೆ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ಸುದ್ದಿಯನ್ನು ವೀಕ್ಷಿಸಿ