ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೆಹಲಿ:ಸಂಸತ್ತಿನ ಗಾಂಧಿ ಪ್ರತಿಮೆ ಎದುರು ವಿರೋಧ ಪಕ್ಷದ ನಾಯಕರ ಪ್ರತಿಭಟನೆ

ದೆಹಲಿ:ಸದ್ಯ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ಇದೇ ಸಮಯದಲ್ಲಿಯೇ ಸಂಸತ್ತಿನ ಆವರಣದಲ್ಲಿ ವಿರೋಧ ಪಕ್ಷದ ನಾಯಕರು ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದರು. ಯಾಕೆ ಗೊತ್ತೆ ? ಹೇಳ್ತೀವಿ ನೋಡಿ.

ರಾಜ್ಯ ಸಭೆಯ 12 ವಿರೋಧ ಪಕ್ಷದ ಸಂಸದರನ್ನ ಅಮಾನತು ಮಾಡಲಾಗಿದೆ. ಈ ಅಮಾನತನ್ನ ಹಿಂಪಡೆಯಬೇಕು ಅಂತಲೇ ವಿರೋಧ ಪಕ್ಷದ ನಾಯಕರು ಇಂದು ಸಂಸತ್ತಿನ ಆವರಣದಲ್ಲಿ ಕೆಲ ಹೊತ್ತು ಪ್ರತಿಭಟನೆ ಮಾಡಿದರು.ಘೋಷಣೆಯನ್ನೂ ಕೂಗಿದರು.

Edited By :
PublicNext

PublicNext

30/11/2021 07:40 pm

Cinque Terre

62.23 K

Cinque Terre

0

ಸಂಬಂಧಿತ ಸುದ್ದಿ