ನವದೆಹಲಿ:ನನಗೆ ಅಧಿಕಾರ ಬೇಕಿಲ್ಲ.ನಾನು ಜನ ಸೇವೆ ಮಾಡಬೇಕು ಎಂದು ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಹೇಳಿಕೊಂಡಿದ್ದಾರೆ.
ನರೇಂದ್ರ ಮೋದಿ ಅವರು ಭಾನುವಾರದ ಮನ್ ಕೀ ಬಾತ್ 83 ನೇ ಆವೃತ್ತಿಯಲ್ಲಿ ಆಯುಷ್ಮಾನ್ ಫಲಾನುಭವಿಗಳನ್ನ ಉದ್ದೇಶಿಸಿ ಮಾತನಾಡಿದ್ದಾರೆ. ಆಯುಷ್ಮಾನ್ ಭಾರತ್ ಯೋಜನೆಯಿಂದ ಬಡವರಿಗೆ ಹೆಚ್ಚು ನೆರವಾಗಿದೆ ಅಂತಲೂ ತಿಳಿಸಿದ್ದಾರೆ.
ಇದೇ ಕಾರ್ಯಕ್ರಮದಲ್ಲಿ ಸಶಸ್ತ್ರ ಪಡೆಗಳಿಗೆ ಗೌರವ ಸಲ್ಲಿಸಿದ ಮೋದಿ, ಭಾರತದ ಸ್ಟಾರ್ಟ್‌ಅಪ್ ಮತ್ತು ಪ್ರಕೃತಿಯನ್ನ ರಕ್ಷಿಸುವುದು ಅಗತ್ಯವಿದೆ ಅಂತಲೂ ತಿಳಿಸಿದ್ದಾರೆ. ಕೋವಿಡ್ ಇನ್ನೂ ಮುಗಿದಿಲ್ಲ.ಜನರು ಜಾಗೃತರಾಗಿ ಇರಬೇಕು ಅಂತಲೂ ಕೇಳಿಕೊಂಡು ಕಾರ್ಯಕ್ರಮ ಎಂಡ್ ಮಾಡಿದ್ದಾರೆ.
PublicNext
28/11/2021 04:15 pm