ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಲಸೌಕರ್ಯ ನೀಡುವಲ್ಲಿ ನಾವು ರಾಜಕೀಯ ಮಾಡೋದಿಲ್ಲ: ಪ್ರಧಾನಿ ಮೋದಿ

ಉತ್ತರ ಪ್ರದೇಶ:ಭಾರತಕ್ಕೆ ಮೂಲಸೌಕರ್ಯ ಒದಗಿಸೋದು ನಮಗೆ ರಾಷ್ಟ್ರ ನಿರ್ಮಾಣದ ಮಹತ್ವದ ಕೆಲಸವೇ ಆಗಿದೆ. ಅದನ್ನ ರಾಜಕೀಯವಾಗಿ ನಾವು ಬಳಸಿಕೊಳ್ಳುವುದೇ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ನೊಯಿಡಾದ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಶಂಕುಸ್ಥಾಪನೆ ಮಾಡಿದ ಬಳಿಕ ಮೋದಿ ಮಾತನಾಡಿದ್ದಾರೆ. ಜನ ಸಾಗರದ ಸಮುಖದಲ್ಲಿಯೇ ಭಾಷಣ ಮಾಡಿದ ಮೋದಿ,ರಾಷ್ಟ್ರ ನಿರ್ಮಾಣವೇ ನಮ್ಮ ಆದ್ಯ ಕರ್ತವೆ. ಅದನ್ನ ನಿಗದಿತ ಸಮಯದಲ್ಲಿ ಪೂರ್ಣಗೊಳಿಸುವುದೇ ನಮ್ಮ ಉದ್ದೇಶ ಅಂತಲೇ ಹೇಳಿದ್ದಾರೆ. ಹಾಗಂತ ಇದನ್ನ ರಾಜಕೀಯವಾಗಿ ಬಳಸಿಕೊಳ್ಳುವುದಲ್ಲಿ ಎಂದೇ ಹೇಳಿದ್ದಾರೆ.

Edited By :
PublicNext

PublicNext

25/11/2021 05:56 pm

Cinque Terre

50.01 K

Cinque Terre

6

ಸಂಬಂಧಿತ ಸುದ್ದಿ