ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ 25 ದಿನಗಳಿಂದ ಮಳೆ ಬರ್ತಿದೆ, ಈಗಾಗಲೇ ಬೆಳೆ ಹಾನಿ ಸರ್ವೆ ಮಾಡಿಸಬೇಕಿತ್ತು. ನಾನು ಟೀಕೆ ಮಾಡಿದ ಮೇಲೆ ಸಿಎಂ ಪ್ರವಾಸ ಕೈಗೊಂಡಿದ್ದಾರೆ. ಬೇರೆ ಕಡೆ ಕೂಡ ಬೆಳೆ ಹಾನಿ ಆಗಿದೆ ಅಲ್ಲಿಗೂ ಹೋಗಬೇಕಲ್ವಾ? ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಡಳಿತರೂಢ ಪಕ್ಷ ವಿರುದ್ಧ ಪ್ರಶ್ನೆ ಎತ್ತಿದ್ದಾರೆ
ನಗರದಲ್ಲಿ ಮನೆ ಬಿದ್ದು ಮನೆಗಳಿಗೆ ನೀರು ನುಗ್ಗಿ ಜನ ಮನೆ ಖಾಲಿ ಮಾಡಿದ್ದಾರೆ.,ರಾಜಕಾಲುವೆ ಗಳ ಒತ್ತುವರಿ ಆಗಿದೆ. ಜಿಲ್ಲಾಡಳಿತ ಜಿಲ್ಲಾ ಉಸ್ತುವಾರಿ ಸಚಿವ ಸ್ಪಂದಿಸಬೇಕಿತ್ತು.ಆದರು ಏನೂ ಮಾಡಿಲ್ಲ. ಶೀಘ್ರ ಪರಿಹಾರಕ್ಕೆ ಸರ್ಕಾರಕ್ಕೆ ಸ್ಟ್ರಾಂಗ್ ಲೆಟರ್ ಬರೆಯುತ್ತೇನೆ ಎಂದರು.
PublicNext
24/11/2021 09:10 pm