ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚೆನ್ನೈ: ಜಯಲಲಿತಾ ಮನೆ ಆಗೋದಿಲ್ಲ ಸ್ಮಾರಕ: ಮನೆಯವರೇ ಬೇಡ ಅಂತವ್ರೇ

ಚೆನ್ನೈ: ದಿವಂಗತ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಮನೆಯನ್ನ ಸರ್ಕಾರ ಸ್ವಾಧೀನ ಪಡಿಸಿಕೊಳ್ಳಲು ಮುಂದಾಗಿದೆ. ಆದರೆ ನಿವಾಸ ಸ್ವಾಧೀನವನ್ನ ಈಗ ಹೈಕೋರ್ಟ್ ತಡೆದಿದೆ.

ಚೆನ್ನೈನಲ್ಲಿರೋ ಪೋಯರ್ಸ್ ಗಾರ್ಡ್ ನ ಮನೆಯನ್ನ ಸ್ಮಾರಕ ಮಾಡಬೇಕೆಂದು ಎಐಎಡಿಂಕೆ ಪ್ರಸ್ತಾವನೆ ಮಂಡಿಸಿತ್ತು.ತಮಿಳುನಾಡಿನ ಜನತೆ ಮತ್ತು ಪಕ್ಷದ ಕಾರ್ಯಕರ್ತರು ಕೂಡ ಇದಕ್ಕೆ ಸಮ್ಮತ್ತಿಸಿದ್ದರು.

ಆದರೆ ಜಯಲಲಿತಾ ಅವರ ಸೊಸೆ ದೀಪಾ ಮತ್ತು ಸೋದರಳಿಯ ಜೆ.ದೀಪಕ್ ಇದರ ವಿರುದ್ಧ ಹೈಕೋರ್ಟ್ ಮೊರೆ ಹೋಗಿದ್ದರು. ಹಾಗಾಗಿಯೇ ಜಯಲಲಿತಾ ಅವರ ಮನೆಯನ್ನ ಸ್ವಾಧೀನ ಪಡಿಸಿಕೊಳ್ಳುವ ಸರ್ಕಾರದ ನಿರ್ಧಾರವನ್ನ ಹೈಕೋರ್ಟ್ ತಡೆದಿದೆ.

Edited By :
PublicNext

PublicNext

24/11/2021 05:42 pm

Cinque Terre

40.39 K

Cinque Terre

0

ಸಂಬಂಧಿತ ಸುದ್ದಿ