ಪಂಜಾಬ್: ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್, ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಅವರ 'ದೊಡ್ಡ ಸಹೋದರ' ಎಂದು ಬಿಜೆಪಿ ಟೀಕಿಸಿದೆ.ಇದಕ್ಕೆ ತಮ್ಮದೇ ಶೈಲಿಯಲ್ಲಿ ಸಿಧು ಪ್ರತಿಕ್ರಿಯೆ ನೀಡಿದ್ದಾರೆ.ನಾನೇನೂ ಅಂತ ನನಗೆ ಗೊತ್ತಿದೆ. ಯಾರು ಏನೇ ಹೇಳಿದರೂ ಅಷ್ಟೆ. ಹೇಳಿಕೊಳ್ಳಲಿ ಬಿಡಿ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ್ದಾರೆ.
PublicNext
20/11/2021 03:53 pm