ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಸಲ್ಮಾನರಿಗೊಂದು ಸುವರ್ಣಾವಕಾಶ : ಮುಲ್ಲಾ ಆಗುವ ಬದಲು ವೈದ್ಯರಾಗಿ ಅಸ್ಸಾಂ ಸಿಎಂ ಬಿಸ್ವಾ ಶರ್ಮಾ

ನವದೆಹಲಿ: ಅಸ್ಸಾಂನ ಮುಸ್ಲಿಮರಿಗೆ ಅಲ್ಲಿನ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಸುವರ್ಣವಕಾಶವೊಂದನ್ನಾ ಕಲ್ಪಿಸಿಕೊಟ್ಟಿದ್ದಾರೆ. ಹೌದು “ಮುಸ್ಲಿಮರು ತಮ್ಮ ಧರ್ಮದ ಮದರಸಾಗಳಿಂದ ಮುಲ್ಲಾಗಳು ಸೃಷ್ಟಿಯಾಗಿ ಹೊರಬರಲೆಂದು ಆಶಿಸುತ್ತಾರೆ. ಆದರೆ, ನಾನು ಹೊಸ ವೈದ್ಯಕೀಯ ಕಾಲೇಜುಗಳನ್ನು ತೆರೆದು ಅಲ್ಲಿ ಮುಸ್ಲಿಂ ಯುವಕರಿಗೆ ವೈದ್ಯಶಿಕ್ಷಣ ನೀಡಿ ಮುಲ್ಲಾ ಆಗಬೇಕಿದ್ದವರನ್ನು ವೈದ್ಯರನ್ನಾಗಿಸುತ್ತೇನೆ.

ಈ ಅವಕಾಶದ ಆಯ್ಕೆ ಅಸ್ಸಾಂನ ಮುಸ್ಲಿಮರ ಮುಂದಿದೆ. ಆಯ್ಕೆ ಅವರಿಗೆ ಬಿಟ್ಟಿದ್ದು” ಎಂದು ಹೇಳಿದ್ದಾರೆ. ನವದೆಹಲಿಯಲ್ಲಿ ಗುರುವಾರ ನಡೆದ ಖಾಸಗಿ ಸುದ್ದಿವಾಹಿನಿಯ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಮುಸ್ಲಿಮರು ಆಧುನಿಕ ಕಾಲಕ್ಕೆ ತಕ್ಕಂತೆ ಉನ್ನತ ದರ್ಜೆಯಲ್ಲಿ ಬದುಕುವ ಅವಕಾಶಗಳನ್ನು ಕಂಡುಕೊಳ್ಳಬೇಕು.

ಎಲ್ಲರೂ ಮುಸ್ಲಿಮರ ಬಾಹುಳ್ಯವಿರುವ ಪ್ರದೇಶಗಳಿಗೆ ಎಲ್ಲರೂ ಹೋಗಬೇಕು. ಅಲ್ಲಿರುವ ಮದರಸಾಗಳನ್ನು ಮುಚ್ಚುವಂತೆ ಆಗ್ರಹಿಸಬೇಕು” ಎಂದು ಆಗ್ರಹಿಸಿದ್ದಾರೆ.

Edited By : Nirmala Aralikatti
PublicNext

PublicNext

11/11/2021 10:30 pm

Cinque Terre

28.51 K

Cinque Terre

12

ಸಂಬಂಧಿತ ಸುದ್ದಿ