ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ರಧಾನಿ ಮೋದಿಯವರಿಗೆ ರಾಮಾಯಣ ಪುಸ್ತಕ ನೀಡಿದ ಸಿಎಂ ಬೊಮ್ಮಾಯಿ

ದೆಹಲಿ: ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ರಾಮಾಯಣ ಕುರಿತಾದ ಪುಸ್ತಕವನ್ನು ನೀಡಿ ಅಭಿನಂದನೆ ಸಲ್ಲಿಸಿದರು.

ಹೌದು.. ಯಾವುದೇ ಉಡುಗೊರೆಯನ್ನು ಕೊಡದಂತೆ ವಿನೂತನ ನಿಯಮಗಳನ್ನು ಜಾರಿಗೊಳಿಸಿದ ಸಿಎಂ ಬೊಮ್ಮಾಯಿಯವರು ಪ್ರಧಾನಿ ನರೇಂದ್ರ ಮೋದಿಯವರಿಗೆ 'ದಿ ರಾಮಾಯಣ ಟ್ರೆಡಿಷನ್ ಇನ್ ಏಶಿಯಾ' ಎಂಬುವಂತ ಪುಸ್ತಕವನ್ನು ನೀಡಿರುವುದು ವಿಶೇಷವಾಗಿದೆ.

Edited By :
PublicNext

PublicNext

11/11/2021 12:27 pm

Cinque Terre

30.91 K

Cinque Terre

6

ಸಂಬಂಧಿತ ಸುದ್ದಿ