ಮೈಸೂರು:ಪವರ್ ಸ್ಟಾರ್ ಹೆಸರನ್ನ ಅಮರ ಗೊಳಿಸಲು ಎಲ್ಲರೂ ಇಷ್ಟಪಡ್ತಿದ್ದಾರೆ.ತಮ್ಮದೇ ರೀತಿಯಲ್ಲಿ ಅದನ್ನ ಬಹುತೇಕ ಅಭಿಮಾನಿಗಳೂ ಮಾಡುತ್ತಿದ್ದಾರೆ. ಅದರಂತೆ ಈಗ ಮೈಸೂರಿನ ಚಿತ್ರನಗರಿಗೆ ಪುನೀತ್ ರಾಜಕುಮಾರ್ ಹೆಸರು ಇಡಲು ಚಿಂತನೆ ನಡೆದಿದೆ.
ಮೈಸೂರಿನ ಚಿತ್ರನಗರಿಗೆ ಪುನೀತ್ ಹೆಸರು ಇಡಲು ಚಿಂತಿಸಲಾಗುತ್ತಿದೆ.ಈ ಬಗ್ಗೆ ಸಿಎಂ ಬಸವರಾಜ್ ಬೊಮ್ಮಾಯಿ ಅವರ ಜೊತೆಗೆ ಚರ್ಚೆ ನಡೆಸುತ್ತವೇ. ಬಳಿಕವೇ ಎಲ್ಲವೂ ಫೈನಲ್ ಆಗಲಿದೆ ಎಂದು ಸಚಿವ ಸೋಮಶೇಕರ್ ತಿಳಿಸಿದ್ದಾರೆ.
PublicNext
11/11/2021 08:45 am