ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇಂದು ಬೆಳಗ್ಗೆ 11 ಕ್ಕೆ ಪ್ರಧಾನಿ ಮೋದಿ ಭೇಟಿ ಆಗಲಿದ್ದಾರೆ ಸಿಎಂ ಬೊಮ್ಮಾಯಿ

ನವದೆಹಲಿ:ರಾಜ್ಯದ ಸಿಎಂ ಬಸವರಾಜ್ ಬೊಮ್ಮಾಯಿ ಇಂದು ಬೆಳಗ್ಗೆ 11 ಗಂಟೆ ಹೊತ್ತಿಗೆ ಪ್ರಧಾನಿ ನರೇಂದ್ರ ಮೋದಿಯವರನ್ನ ಭೇಟಿ ಆಗಲಿದ್ದಾರೆ.

ಮೋದಿ ಭೇಟಿಗೆಂದೇ ದೆಹಲಿಯಲ್ಲಿ ತಂಗಿರೋ ಸಿಎಂ ಬೊಮ್ಮಾಯಿ ಅವ್ರು ಮೋದಿ ಅವರೊಟ್ಟಿಗೆ ರಾಜಕೀಯ ಬೆಳವಣಿಗೆಯ ವಿಷಯವನ್ನ ಚರ್ಚಿಸಲಿದ್ದಾರೆಂದು ಹೇಳಲಾಗುತ್ತಿದೆ.

ಸದ್ಯದ ಬಿಟ್ ಕಾಯಿನ್ ಪ್ರಕರಣದ ಬಗ್ಗೆ ಕೂಡ ಸಿಎಂ ಮಾತನಾಡಲಿದ್ದಾರೆ ಅಂತಲೂ ಹೇಳಲಾಗುತ್ತಿದೆ. ಆದರೆ ಮೋದಿ ಭೇಟಿಯ ಬಳಿಕ ಸಿಎಂ ಬಸವರಾಜ್ ಬೊಮ್ಮಾಯಿ ಮಾಧ್ಯಮಕ್ಕೆ ಏನೆಲ್ಲ ಹೇಳ್ತಾರೆ ಅನ್ನೋದೇ ಈಗೀನ ಕುತೂಹಲ. ವೇಟ್ ಮಾಡಿ.

Edited By :
PublicNext

PublicNext

11/11/2021 07:49 am

Cinque Terre

40.52 K

Cinque Terre

3

ಸಂಬಂಧಿತ ಸುದ್ದಿ