ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ಮೊನ್ನೆ ದುಬೈ ಶೇಖ್, ಇಂದು ಮೈಸೂರು ಹುಲಿ': ವಿಭಿನ್ನ ವೇಷದಲ್ಲಿ ಸಿದ್ದರಾಮಯ್ಯ

ಬೆಂಗಳೂರು: ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮೊನ್ನೆಯಷ್ಟೇ ದುಬೈ ಶೇಖ್​ ರೀತಿ ಕಾಣಿಸಿಕೊಂಡಿದ್ದರು. ಇಂದು ಟಿಪ್ಪು ಜಯಂತಿಯ ಅಂಗವಾಗಿ ಟಿಪ್ಪು ಟೋಪಿ, ಶಾಲು ಧರಿಸಿ ಕಾಣಿಸಿಕೊಂಡರು.

ಸಿದ್ದರಾಮಯ್ಯ ಅವರ ಈ ವಿಭಿನ್ನ ವೇಷಗಳು ಸಾಕಷ್ಟು ಮಂದಿಯನ್ನು ಆಕರ್ಷಿಸಿದೆ. ಬೆಂಗಳೂರಿನ ತಮ್ಮ ನಿವಾಸದಲ್ಲಿ ಸಿದ್ದರಾಮಯ್ಯ ಅವರು ಸುದ್ದಿಗೋಷ್ಠಿ ನಡೆಸಿ, "ಟಿಪ್ಪು ಬ್ರಿಟಿಷರ ವಿರುದ್ಧ ಹೋರಾಟ ಮಾಡಿ ವೀರ ಮರಣ ಅಪ್ಪಿದ್ದರು. ಇಂತಹ ತ್ಯಾಗ ಮಾಡಿದ ಕಾರಣ ಟಿಪ್ಪು ಜಯಂತಿ ಮಾಡಿದರೇ ತಪ್ಪೇನು? ನಾನು ಸಿಎಂ ಆಗಿದ್ದಾಗ ಟಿಪ್ಪು ಜಯಂತಿ ಮಾಡಿದ್ದೆವು. ಆದರೆ ಆರ್​ಎಸ್​​ಎಸ್​​, ಬಿಜೆಪಿ ನಾಯಕರು ಅದನ್ನು ಈಗ ನಿಲ್ಲಿಸಿದ್ದಾರೆ" ಎಂದು ವಾಗ್ದಾಳಿ ನಡೆಸಿದರು.

Edited By : Vijay Kumar
PublicNext

PublicNext

10/11/2021 08:13 pm

Cinque Terre

31.1 K

Cinque Terre

13

ಸಂಬಂಧಿತ ಸುದ್ದಿ