ಗದಗ: ರೈತರೊಂದಿಗೆ ಒಂದು ದಿನ ಕಾರ್ಯಕ್ರಮ ಹೆಸರಲ್ಲಿ ಸಚಿವ ಬಿ.ಸಿ.ಪಾಟೀಲ ಫೋಟೋ ಶೂಟ್ ನಡೆಸಿದರು.
ಹೌದು.. ಗದಗ ಜಿಲ್ಲೆ ನರಗುಂದ ತಾಲೂಕಿನ ಭೈರನಹಟ್ಟಿ ಗ್ರಾಮದಲ್ಲಿ ಸೂರ್ಯಕಾಂತಿ ಬೆಳೆಯಲ್ಲಿ ಸಚಿವ ಬಿ.ಸಿ.ಪಾಟೀಲ ಹಾಗೂ ಸಚಿವ ಸಿ.ಸಿ.ಪಾಟೀಲ ಪೋಟೋಗೆ ಪೋಸ್ ನೀಡುವ ಮೂಲಕ ರೈತರ ಬೆಳೆಗಳನ್ನು ವೀಕ್ಷಣೆ ಮಾಡಿದರು.
ಇನ್ನೂ ಬೆಂಗಳೂರಿನಿಂದ ಆಗಮಿಸಿದ ಕ್ಯಾಮೆರಾ ಟೀಮ್ ಸಿನಿಮಾ ಶೂಟ್ ರೀತಿಯಲ್ಲಿ ಕೌರವನ ಪೋಟೋ ಶೂಟ್ ಮಾಡಿದ್ದು,ವಿಶೇಷವಾಗಿತ್ತು.
PublicNext
09/11/2021 07:17 pm