ಜಮ್ಮು: ಪ್ರಧಾನಿ ನರೇಂದ್ರ ಮೋದಿ ಯೋಧರ ಜೊತೆಗಿಂದು ನೌಶೇರಾದಲ್ಲಿ ದೀಪಾವಳಿ ಹಬ್ಬವನ್ನ ಸೆಲೆಬ್ರೇಟ್ ಮಾಡಿದ್ದಾರೆ. ಯೋಧರಿಗೆ ಸಿಹಿ ಹಂಚಿ ಮೂಲಕ ಹಬ್ಬವನ್ನ ಆಚರಿಸಿದ್ದಾರೆ. ಅವರೊಟ್ಟಿಗೆ ಫೋಟೋವನ್ನೂ ತೆಗೆಸಿಕೊಂಡು ಖುಷಿಪಟ್ಟಿದ್ದಾರೆ. ಆ ಕ್ಷಣದ ವೀಡಿಯೋ ಮತ್ತು ಫೋಟೋಸ್ ಇಲ್ಲಿವೆ. ನೋಡಿ.
PublicNext
04/11/2021 12:58 pm