ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಿಲಿಟರಿ ಸಮವಸ್ತ್ರದಲ್ಲಿ ಮೋದಿ ಮಿಂಚಿಂಗ್: ಯಾಕೆ ಹೇಳಿ ನೋಡೋಣ

ಜಮ್ಮು-ಕಾಶ್ಮೀರ: ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿದೇಶಿ ಪ್ರವಾಸದಿಂದ ಈಗ ವಾಪಸ್ ಆಗಿದ್ದಾರೆ. ದೀಪಾವಳಿ ಹಬ್ಬದ ಅಂಗವಾಗಿಯೇ ಯೋಧರ ಜೊತೆಗೆ ದೀಪಾವಳಿ ಆಚರಿಸಲೆಂದೇ ಇಲ್ಲಿಯ ನೌಶೇರಾಗೆ ಈಗ ಬಂದಿದ್ದಾರೆ. ಸದಾ ಖಾದಿಯ ಕುರ್ತಾ ಮತ್ತು ಜುಬ್ಬಾದಲ್ಲಿಯೇ ಕಾಣಿಸಿಕೊಳ್ಳುತ್ತಿದ್ದ ಪ್ರಧಾನಿ ಮೋದಿ, ಇವತ್ತು ಸೇನೆ ಸಮವಸ್ತ್ರದಲ್ಲಿಯೇ ಕಾಣಿಸಿಕೊಂಡು ದೀಪಗಳ ಹಬ್ಬವನ್ನ ಸೆಲೆಬ್ರೇಟ್ ಮಾಡ್ತಿದ್ದಾರೆ.ಆದರೆ ಹೆಚ್ಚಿನ ಸೆಕ್ಯೂರಿಟಿ ಹಾಗೂ ಜೀರೋ ಟ್ರಾಫಿಕ್ ಇಲ್ಲದೇನೆ ಇಂದು ಬೆಳಗ್ಗೆ ದೆಹಲಿಯಿಂದ ಹೊರಟು ಇಲ್ಲಿಗೆ ಮೋದಿ ಆಗಮಿಸಿದ್ದಾರೆ.

Edited By :
PublicNext

PublicNext

04/11/2021 11:39 am

Cinque Terre

15.55 K

Cinque Terre

1

ಸಂಬಂಧಿತ ಸುದ್ದಿ