ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಜ್ಯದಲ್ಲಿ ಮಿಶ್ರ ಫಲಿತಾಂಶ : ನಾವು ಇವಿಎಂ ದೂರಲ್ಲ ಸಿಟಿ ರವಿ

ಚಿಕ್ಕಮಗಳೂರು : ಕರ್ನಾಟಕದಲ್ಲಿ ನಮಗೆ ಮಿಶ್ರ ಫಲಿತಾಂಶ ಸಿಕ್ಕಿದೆ. ಹಾಗಂತ ನಾವು ಇವಿಎಂ ದೂರಲ್ಲ, ಜನರ ತೀರ್ಪನ್ನ ಸ್ವಾಗತಿಸುತ್ತೇವೆ ಎಂದು ಚಿಕ್ಕಮಗಳೂರಿನಲ್ಲಿ ಸಿ.ಟಿ.ರವಿ ಹೇಳಿದ್ದಾರೆ. ಬಿಜೆಪಿ ಎರಡೂ ಗೆದ್ದಿದ್ದರೆ ವಿಪಕ್ಷಗಳು ಇವಿಎಂ ದೂರುತ್ತಿದ್ದರು. ಆದ್ರೆ ನಾವು ಗೆದ್ದ ಇಬ್ಬರನ್ನೂ ಅಭಿನಂದಿಸುತ್ತೇವೆ. ಸಿಎಂ, ಆಡಳಿತ ಪಕ್ಷದ ವಿರುದ್ಧದ ಜನಾದೇಶ ಎಂದು ಭಾವಿಸಲ್ಲ, ಮಾನೆ, ಸೋತಾಗಿನಿಂದ ಕ್ಷೇತ್ರದಲ್ಲಿ ನಿರಂತರವಾಗಿ ಸಂಪರ್ಕದಲ್ಲಿ ಇದ್ದರು ನಮ್ಮಲ್ಲಿ ನಾಮಪತ್ರದ ಹಿಂದಿನ ದಿನದವರೆಗೂ ಅಭ್ಯರ್ಥಿ ಅಂತಿಮವಾಗದಿರೋದು ಗೆಲುವಿನ ಮೇಲೆ ಪರಿಣಾಮ ಬೀರಿದೆ ಎಂದಿದ್ದಾರೆ.

Edited By : Nagesh Gaonkar
PublicNext

PublicNext

02/11/2021 07:14 pm

Cinque Terre

56.17 K

Cinque Terre

14

ಸಂಬಂಧಿತ ಸುದ್ದಿ