ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕತ್ತಿ ಬಲದ ಮೇಲೆ ತೃಣ ಮೂಲ ಕಾಂಗ್ರೆಸ್ ಸೇರ್ತವ್ರೆ: ಬಿಜೆಪಿ ಕೈಲಾಶ್ ವಿಜಯವರ್ಗಿ ಟೀಕೆ

ಮಧ್ಯಪ್ರದೇಶ:ಭಾರತೀಯ ಜನತಾ ಪಾರ್ಟಿಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿ ಇವತ್ತು ತೃಣ ಮೂಲ ಕಾಂಗ್ರೆಸ್ ಅನ್ನ ಕಟುವಾಗಿಯೇ ಟೀಕಿಸಿದ್ದಾರೆ. ಕತ್ತಿಯ ಬಲದ ಮೇಲೆ ಇಸ್ಲಾಂ ಭಾರತವನ್ನ ಪ್ರವೇಶಿಸಿದೆ. ಅದೇ ರೀತಿನೇ ಪಶ್ಚಿಮ ಬಂಗಾಳದಲ್ಲಿ ತೃಣ ಮೂಲ ಕಾಂಗ್ರೆಸ್ ಸೇರುತ್ತಿರೋರು ಕೂಡ ಕತ್ತಿಯ ಬಲದ ಮೇಲೆನೆ ಸೇರುತ್ತಿದ್ದಾರೆಂದು ಚುಚ್ಚಿದ್ದಾರೆ.

Edited By :
PublicNext

PublicNext

02/11/2021 07:02 pm

Cinque Terre

43.09 K

Cinque Terre

1

ಸಂಬಂಧಿತ ಸುದ್ದಿ