ಹುಬ್ಬಳ್ಳಿ : ಇಡೀ ಜಗತ್ತನಲ್ಲೇ ಶ್ರೀಮಂತ ಭಾಷೆ ಎಂದರೆ ಅದವೇ ಕನ್ನಡ, ಎಲ್ಲ ಕ್ಷೇತ್ರದಲ್ಲಿ ಕನ್ನಡ ಬಳಕೆ ಮಾಡಬೇಕು, ಕರ್ನಾಟಕದಲ್ಲಿ ಹೆಚ್ಚಿನದಾಗಿ ಎಲ್ಲರು ಕನ್ನಡ ಭಾಷೆಯನ್ನು ಬಳಸಬೇಕೆಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಹೇಳಿದರು.
ನಗರದಲ್ಲಿ ಕನ್ನಡ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಕನ್ನಡಕ್ಕೆ ಅದರದೆಯಾದ ಇತಿಹಾಸವಿದೆ, ಈಗಾಗಲೇ ಹೊಸ ಕನ್ನಡ ನೀತಿ ತಂದಿದೆ, ಅದರಲ್ಲಿ ಕನ್ನಡಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ.
ಇಂಜಿನಿಯರಿಂಗ್ ನ್ನು ಸಹ ಕನ್ನಡದಲ್ಲೆ ಡಿಗ್ರೀ ಕೊಡಲಾಗಿದೆ ಎಂದರು. ನಮ್ಮ ಭಾಷೆ ಮೇಲೆ ನಮಗೆ ಅಭಿಮಾನ ಇರಬೇಕು, ವಿದೇಶದಲ್ಲೂ ಕೂಡ ಕನ್ನಡ ಎಂದರೆ ತಿಳಿಯಬೇಕೆಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಕನ್ನಡದ ಅಭಿಮಾನದ ಬಗ್ಗೆ ನುಡಿದರು.
PublicNext
28/10/2021 12:53 pm