ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಂಬಳಿಯಾದ್ರೂ ಹಾಕ್ತೀನಿ, ಟೋಪಿಯಾದ್ರೂ ಹಾಕ್ತೀನಿ. ಇವನ್ಯಾರು ಕೇಳೋಕೆ?: ಸಿ.ಟಿ ರವಿ ವಿರುದ್ಧ ಸಿದ್ದು ಗುಡುಗು

ವಿಜಯಪುರ: ನಾನು ಕಂಬಳಿಯಾದ್ರೂ ಹಾಕುತ್ತೇನೆ, ಟೋಪಿಯಾದರೂ ಹಾಕುತ್ತೇನೆ. ಇವನ್ಯಾರು ಕೇಳೋಕೆ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ ರವಿ ವಿರುದ್ಧ ಗುಡುಗಿದ್ದಾರೆ.

ಕಂಬಳಿ ಹಾಕಿದವರೆಲ್ಲಾ ಕುರುಬ ಸಮಾಜದಲ್ಲಿ ಹುಟ್ಟಿದವರಲ್ಲ ಎಂದಾದರೆ ಟೋಪಿ ಹಾಕಿದವರೆಲ್ಲ ಯಾರು.? ಎಂಬ ಸಿ.ಟಿ ರವಿ ಅವರ ಟ್ವೀಟ್​ಗೆ ಸಿಂದಗಿಯಲ್ಲಿ ತಿರುಗೇಟು ನೀಡಿದ ಸಿದ್ದರಾಮಯ್ಯ ಅವರು, "ನಾನು ಕಂಬಳಿನೂ ಹಾಕುತ್ತೇನೆ ಹಾಕುತ್ತೇನೆ, ಟೋಪಿಯನ್ನು ಹಾಕುತ್ತೇನೆ. ಗಾಂಧಿ ಟೋಪಿ ಹಾಗೂ ಹಿಂದೂ ಟೋಪಿಯನ್ನೂ ಹಾಕುತ್ತೇನೆ. ಅದನ್ನು ಕೇಳಲು ಇವನ್ಯಾರು" ಎಂದು ಪ್ರಶ್ನಿಸಿದ್ದಾರೆ.

Edited By : Vijay Kumar
PublicNext

PublicNext

27/10/2021 04:00 pm

Cinque Terre

29.3 K

Cinque Terre

13

ಸಂಬಂಧಿತ ಸುದ್ದಿ