ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಜಯಪುರ: ತಾಕತ್ತಿದ್ದರೆ ಆಡಿಯೋ ರಿಲೀಸ್ ಮಾಡಲಿ ಜಮೀರ್ ಗೆ ಎಚ್ಡಿಕೆ ಸವಾಲ್

ವಿಜಯಪುರ: ಜಮೀರ್ ಅಹ್ಮದ್ ಬ್ಲ್ಯಾಕ್ ಮೇಲ್ ಮಾಡುವ ವ್ಯಕ್ತಿ ಹಾಗೂ ಕೊಚ್ಚೆ ಇದ್ದಂಗೆ ಎಂದು ನಗರದಲ್ಲಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ.

20-20 ಸರ್ಕಾರದ ಆಡಿಯೋ ವಿಚಾರದಲ್ಲಿ,ಮಾಜಿ ಸಚಿವ ಜಮೀರ್ ಅಹ್ಮದ್ ಗೆ ಎಚ್ಡಿಕೆ ಸವಾಲ್ ಹಾಕಿದ್ದಾರೆ. ತಾಕತ್ ಇದ್ರೇ ಆಡಿಯೋ ಬಿಡುಗಡೆ ಮಾಡ್ಲಿ,ಮಾರ್ಯಾದೆ ಇಲ್ಲದವರ ಜೊತೆಗೆ ಚರ್ಚೆ ಮಾಡಲ್ಲ.ಬೆಂಗಳೂರು ಬಹಳ ದೊಡ್ಡದು ಬೆಂಗಳೂರುನಲ್ಲಿ ನನಗೆ ಜಾಗವೇ ಇಲ್ವಾ? ಪಾಪ ಜಮೀರ್ ಅಹ್ಮದ್ ನನಗೆ ಜಾಗ ಕೊಡಬೇಕಾ..? ಕೊಚ್ಚೆಯ ಮೇಲೆ ಕಲ್ಲು ಎಸೆದ್ರೇ ನಮ್ಮ ಮೇಲೆ ಬೀಳುತ್ತದೆ ಎಂದು ಕುಮಾರಸ್ವಾಮಿ ಜಮೀರ್ ವಿರುದ್ಧ ಮಾತಿನ ಸಮರ ಸಾರಿದ್ದಾರೆ.

Edited By :
PublicNext

PublicNext

26/10/2021 01:56 pm

Cinque Terre

68.46 K

Cinque Terre

8

ಸಂಬಂಧಿತ ಸುದ್ದಿ