ಹೊನ್ನಾಳಿ:ಶಾಸಕ ರೇಣುಕಾಚಾರ್ಯ ಇಂದು ಪ್ರಚಾರದ ಅಬ್ಬರವನ್ನ ಬಿಟ್ಟು ಹೊರಬಂದಂತಿದೆ. ಇಲ್ಲಿಯ ಸಿಂಗಟಗೆರೆಯಲ್ಲಿರೋ ಕಿತ್ತೂರುರಾಣಿ ಚೆನ್ನಮ್ಮ ವಸತಿ ಶಾಲೆಗೆ ಭೇಟಿಕೊಟ್ಟು ವಿದ್ಯಾರ್ಥಿನಿಯರ ಸಮಸ್ಯೆಗಳನ್ನ ಆಲಿಸಿದ್ದಾರೆ. ಪ್ರತಿಯೊಬ್ಬ ವಿದ್ಯಾರ್ಥಿನಿಯರೂ ಶಾಸಕರ ಮುಂದೆ ವಸತಿ ಶಾಲೆಯಲ್ಲಿರೋ ತಮ್ಮ ಕಷ್ಟಗಳನ್ನ ಹೇಳಿಕೊಂಡಿದ್ದಾರೆ. ಹೀಗೆ ಇಲ್ಲಿಗೆ ಭೇಟಿಕೊಟ್ಟದ್ದನ್ನ ತಮ್ಮ ಟ್ವಿಟರ್ ಪೇಜ್ ಅಲ್ಲೂ ಶೇರ್ ಮಾಡಿಕೊಂಡಿದ್ದಾರೆ ರೇಣುಕಾಚಾರ್ಯ.
PublicNext
25/10/2021 07:58 pm