ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿಂದಗಿ: ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪರ ಉಮಾಶ್ರೀ ಪ್ರಚಾರ

ಸಿಂದಗಿ:ಕನ್ನಡದ ಹಿರಿಯ ನಟಿ ಹಾಗೂ ರಾಜಕಾರಣಿ ಉಮಾಶ್ರೀ ಕೂಡ ಈಗ ಪ್ರಚಾರ ಕಾರ್ಯಕದಲ್ಲಿ ಮಗ್ನರಾಗಿದ್ದಾರೆ.

ನಿನ್ನೆ ಸಿಂದಗಿಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅಶೋಕ್ ಮನಗುಳಿ ಪರವಾಗಿ ಪ್ರಚಾರ ಮಾಡಿ ಬಂದಿದ್ದಾರೆ.ಇವತ್ತು ಆ ಕ್ಷಣದ ಒಂದಷ್ಟು ಫೋಟೋವನ್ನ ತಮ್ಮ ಟ್ವಿಟರ್ ಪೇಜ್ ಅಲ್ಲೂ ಹಂಚಿಕೊಂಡಿದ್ದಾರೆ. ನೋಡಿ.

Edited By :
PublicNext

PublicNext

24/10/2021 05:15 pm

Cinque Terre

18.53 K

Cinque Terre

1

ಸಂಬಂಧಿತ ಸುದ್ದಿ