ಬೆಂಗಳೂರು: ಮೈಶುಗರ್ ಕಾರ್ಖಾನೆ ಖಾಸಗೀಕರಣ ಮಾಡದಿರಲು ನಿರ್ಧಾರಿಸಲಾಗಿದೆ. ಬರುವ ಮೂರು ತಿಂಗಳ ಒಳಗಾಗಿ ಕಾರ್ಖಾನೆ ಆರಂಭವಾಗಲಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಮುಂದಿನ ವರಷದ ಆರಂಭದಿಂದಲೇ ಕಬ್ಬು ಅರೆಸಲು ಆರಂಭಿಸಲಾಗುವುದು. ಅದಕ್ಕೆ ಪೂರಕವಾಗಿ ಎಲ್ಲಾ ಸಿದ್ಧತೆ ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ. ದಕ್ಷ ಅಧಿಕಾರಿ ನೇಮಿಸಿ ತುರ್ತಾಗಿ ಕಾರ್ಖಾನೆಯ ಪುನಶ್ಚೇತನಕ್ಕೆ ಅಗತ್ಯವಿರುವ ಹಣ ನೀಡುತ್ತೇವೆ. ಇದು ನಮ್ಮ 'ಒನ್‌ಲೈನ್' ತೀರ್ಮಾನ ಎಂದು ಸಿಎಂ ಹೇಳಿದ್ದಾರೆ.
PublicNext
18/10/2021 04:03 pm