ನವದೆಹಲಿ:ಉತ್ತರ ಪ್ರದೇಶದ ಲಖೀಂಪುರ ರೈತರ ಸಾವಿನ ಘಟನೆಯ ಸ್ಪಷ್ಟ ಚಿತ್ರಣ ನೀಡೋ ಒಂದು ವೀಡಿಯೋ ಸಾಮಾಜಿಕ ತಾಣದಲ್ಲಿ ಶೇರ್ ಆಗಿದೆ. ಇದನ್ನ ಬಿಜೆಪಿ ಸಂಸದ ವರುಣ್ ಗಾಂಧಿ ಟ್ವಿಟರ್ ಅಲ್ಲಿ ಶೇರ್ ಮಾಡಿದ್ದಾರೆ. ನಿಜವಾಗ್ಲು ಇದು ಹತ್ಯೆ, ಹತ್ಯೆ ಮಾಡಿದವ್ರಿಗೆ ತಕ್ಕ ಶಿಕ್ಷೆ ಆಗ್ಬೇಕು ಅಂತಲೂ ಆಗ್ರಹಿಸಿದ್ದಾರೆ ವರುಣ್ ಗಾಂಧಿ.
ಲಖೀಂಪುರ ಘಟನೆ ನಿಜಕ್ಕೂ ಅಮಾನುಷವಾಗಿಯೇ ಆಗಿದೆ. ಶಾಂತವಾಗಿ ಪ್ರತಿಭಟಿಸುತ್ತಿದ್ದ ರೈತರ ಮೇಲೆ ಕಪ್ಪು ಕಾರು ಹರಿದು ಹೋಗಿದೆ. ಸುಮ್ಮನೇ ಇದ್ದ ರೈತರ ಮೇಲೆ ಕಾರು ಹಾಯಿಸಿದ್ದರಿಂದ ರೈತರು ಸತ್ತು ಹೋಗಿದ್ದಾರೆ. ರೈತರಿಗೆ ನ್ಯಾಯ ಸಿಗಬೇಕು. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಅಂತ ಒತ್ತಾಯಿಸಿದ್ದಾರೆ.
PublicNext
07/10/2021 03:59 pm