ದೆಹಲಿ: ಅಡಿಗೆ ಅನಿಲ ದರ ಏರಿಕೆ ಶ್ರೀಸಾಮಾನ್ಯರಲ್ಲಿ ಬೇಸರ ಮೂಡಿಸಿದೆ. ಮಧ್ಯಮ ವರ್ಗದ ಜನರಿಗೂ ಇದು ಅತಿ ದೊಡ್ಡ ಹೊರೇನೆ ಸರಿ. ಇದನ್ನ ಮನಗಂಡ ದೆಹಲಿ ಆಮ್ ಆದ್ಮಿ ಪಾರ್ಟಿ, ಕೇಂದ್ರದ ಅಡಿಗೆ ಅನಿಲ ದರವನ್ನ ತೀವ್ರವಾಗಿಯೇ ಖಂಡಿಸಿದೆ.
2020 ನವೆಂಬರ್ ರಲ್ಲಿ ಸಿಲಿಂಡರ್ ದರ 574 ಇದ್ದದ್ದು ಒಂದೇ ವರ್ಷದಲ್ಲಿಯೇ ಈಗ 899 ಆಗಿದೆ ಅಂತಲೇ ಪಟ್ಟಿ ಮಾಡಿ, ಹೇಗೆಲ್ಲ ಸಿಲಿಂಡರ್ ದರವನ್ನ ಕೇಂದ್ರ ಸರ್ಕಾರ ಏರಿಸಿದೆ ಅಂತಲೇ ಹೇಳಿ ಆಕ್ರೋಶ ವ್ಯಕ್ತಪಡಿಸಿದೆ. ಕೇವಲ ಒಂದೇ ವರ್ಷದಲ್ಲಿಯೇ 305 ಏರಿಸೋದು ಅದೆಷ್ಟು ಸರಿ ಅಂತಲೇ ಕೇಳಿದ ಆಮ್ ಆದ್ಮಿ. ಈಗ ಸಿಲಿಂಡರ್ ದರ 874ರ ಬದಲು 899 ಆಗಿದೆ.
PublicNext
07/10/2021 01:44 pm