ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಬೆಲೆ ಏರಿಕೆ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರೊಬ್ಬರ ಬೆಲೆ ಏರಿಕೆ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಅವರು, ನೀವು ಮಾಂಸ ಬೆಲೆ ಯಾಕೆ ಹೆಚ್ಚಾಯ್ತು ಎಂದು ಕೇಳಿದ್ದೀರಾ? ಮದ್ಯದಂಗಡಿಗೆ ಹೋದಾಗ ಮದ್ಯದ ಬೆಲೆ ಯಾಕೆ ಹೆಚ್ಚಾಗಿದೆ ಎಂದು ಪ್ರಶ್ನೆ ಮಾಡಿದ್ದೀರಾ? ದೇಶದ ಒಳಿತಿಗಾಗಿ ಅಭಿವೃದ್ಧಿಗಾಗಿ ಜನರಿಂದ ಹಣ ಸಂಗ್ರಹವಾಗಿತ್ತಿದೆ. ಅದಕ್ಕೆ ಯಾಕೆ ಬೇಡ ಅಂತೀರಿ ಎನ್ನುವ ಮೂಲಕ ಬೆಲೆ ಏರಿಕೆ ಕ್ರಮವನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.
PublicNext
20/09/2021 10:55 am