ಉಡುಪಿ: ಪ್ರತಿಷ್ಠಿತ ಉಡುಪಿ ವಕೀಲರ ಸಂಘದ 2021-22 ಮತ್ತು 2022-23 ನೇ ಸಾಲಿನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಬಿ. ನಾಗರಾಜ್ ಅವರಿಗೆ ವಕೀಲರಿಂದ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ. ಸಜ್ಜನ ,ಖ್ಯಾತ ವಕೀಲ ಬಿ.ನಾಗರಾಜ್ ವಕೀಲ ವೃತ್ತಿ ಜೊತೆಗೇ ಸಂಘಟನಾ ಚತುರರು ಕೂಡ.ಅವರ ಅವಧಿಯಲ್ಲಿ ಬಾರ್ ಎಸೋಶಿಯೇಷನ್ ಅಭಿವೃದ್ಧಿ ಹೊಂದಲಿ.ಅತ್ಯುತ್ತಮ ತಂಡ ಅವರ ಜೊತೆಗಿದೆ.ಅವರ ನೇತೃತ್ವದಲ್ಲಿ ಬಾರ್ ಅಸೋಸಿಯೇಶನ್ ಉತ್ತಮ ಕಾರ್ಯ ನಿರ್ವಹಿಸುವ ಭರವಸೆ ಇದೆ.ಅವರಿಗೆ ಶುಭವಾಗಲಿ ಎಂದು ವಕೀಲರು ಶುಭ ಹಾರೈಸಿದ್ದಾರೆ.
PublicNext
18/09/2021 11:59 am