ಭಬಾನಿಪುರ(ಪಶ್ಚಿಮ ಬಂಗಾಳ): ರಾಜ್ಯದಲ್ಲಿ ಈಗ ಉಪಚುನಾವಣೆ ಕಾವು ದಿನೇ ದಿನೇ ಹೆಚ್ಚಾಗುತ್ತಿದೆ. ಸಿಎಂ ಮಮತಾ ಬ್ಯಾನರ್ಜಿಗೆ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಈಗಾಗಲೇ ಭರ್ಜರಿ ಪ್ರಚಾರ ನಡೆಯುತ್ತಿದೆ. ಕ್ಷೇತ್ರದ ಜನರರನ್ನು ಸೆಳೆಯಲು ದೀದಿ ಕಸರತ್ತು ನಡೆಸಿದ್ದಾರೆ. ಅದರ ಭಾಗವಾಗಿ ಮಮತಾ ಭಬಾನಿಪುರ ಕ್ಷೇತ್ರದ ಸೋಲಾ ಅನಾ ಮಜೀದಿಗೆ ಭೇಟಿ ನೀಡಿದ್ದಾರೆ.
ಮಸೀದಿಯಲ್ಲೇ ಕೆಲ ಹೊತ್ತು ಕುಳಿತಿದ್ದ ಅವರು ಅಲ್ಲಿನ ಮೌಲ್ವಿಯೊಂದಿಗೆ ಸಮಾಲೋಚನೆ ನಡೆಸಿದರು.
PublicNext
14/09/2021 03:50 pm