ಹಮೀರ್ ಪುರ(ಹಿಮಾಚಲ್ ಪ್ರದೇಶ): ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯ ಮುಂದಾಳತ್ವ ವಹಿಸಿರುವ ರಾಕೇಶ್ ಟಿಕಾಯತ್‌ಗೆ ಕಪ್ಪು ಬಟ್ಟೆ ಪ್ರದರ್ಶಿಸಲಾಗಿದೆ.
ಪ್ರತಿಭಟನಾ ರ್‍ಯಾಲಿ ಮೂಲಕ ಹಿಮಾಚಲ್ ಪ್ರದೇಶದ ಹಮೀರ್ ಪುರ ಸಮೀಪದ ಮೌದಾಹ ನಗರಕ್ಕೆ ಬಂದ ರಾಕೇಶ್ ಟಿಕಾಯತ್ ಅವರಿಗೆ ಸ್ಥಳೀಯ ಬಿಜೆಪಿ ಯುವ ಮುಖಂಡ ಬಸಂತ್ ಸೋನಿ ಅವರು ಕಪ್ಪು ಬಟ್ಟೆ ಪ್ರದರ್ಶಿಸಿದ್ದಾರೆ. ಹಾಗೂ ರಾಕೇಶ್ ಟಿಕಾಯತ್ ವಿರುದ್ಧ ಘೋಷಣೆ ಕೂಗಿದ್ದಾರೆ.
PublicNext
13/09/2021 10:08 am