ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಿಂದೂ ಯುವತಿಯರ ಜತೆ ಓಡಿ ಹೋಗುವವರೊಂದಿಗೆ ನಾವು ಕಟ್ಟುನಿಟ್ಟಾಗಿದ್ದೇವೆ: ಗುಜರಾತ್ ಸಿಎಂ

ಅಹ್ಮದಾಬಾದ್: ಹಿಂದೂ ಯುವತಿಯರನ್ನು ಬಲೆಗೆ ಬೀಳಿಸುವ ಮತ್ತು ಅವರೊಂದಿಗೆ ಓಡಿ ಹೋಗುವವರೊಂದಿಗೆ ನಮ್ಮ ಸರ್ಕಾರ ಕಟ್ಟುನಿಟ್ಟಾಗಿ ವ್ಯವಹರಿಸುತ್ತಿದೆ ಎಂದು ಗುಜರಾತ್ ಸಿಎಂ ವಿಜಯ್ ರೂಪಾನಿ ಹೇಳಿದ್ದಾರೆ.

ಅಹಮದಾಬಾದ್ ನಲ್ಲಿ ಮಾತಾನಾಡಿದ ಅವರು ನಾವು ನಮ್ಮ ರಾಜ್ಯದಲ್ಲಿ ಲವ್ ಜಿಹಾದ್ ಅನ್ನು ನಿಲ್ಲಿಸಲು ಕಾನೂನನ್ನು ತಂದಿದ್ದೇವೆ. ಹಿಂದೂ ಹುಡುಗಿಯರನ್ನು ಬಲೆಗೆ ಬೀಳಿಸುವ ಕೃತ್ಯಗಳನ್ನು ಸಹಿಸೋದಿಲ್ಲ. ಈ ವಿಚಾರದಲ್ಲಿ ನಾಗು ಕಟ್ಟುನಿಟ್ಟಾಗಿದ್ದೇವೆ. ಹಾಗೂ ಗೋಹತ್ಯೆಯಿಂದ ಹಸುಗಳನ್ನು ರಕ್ಷಿಸುವ ಕಾನೂನು, ಭೂಕಬಳಿಕೆ ನಿಲ್ಲಿಸುವ ಕಾನೂನು ನಮ್ಮಲ್ಲಿ ಬಿಗಿಯಾಗಿದೆ ಎಂದಿದ್ದಾರೆ.

Edited By : Nagaraj Tulugeri
PublicNext

PublicNext

11/09/2021 07:28 am

Cinque Terre

54.61 K

Cinque Terre

32

ಸಂಬಂಧಿತ ಸುದ್ದಿ