ಕಲಬುರಗಿ: ಎಐಎಂಐಎಂ ಪಕ್ಷ ಕರ್ನಾಟಕದ ತಾಲಿಬಾನ್ ಇದ್ದಂತೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿದ ಅವರು ಎಂಐಎಂ, ತಾಲಿಬಾನ್ ಹಾಗೂ ಎಸ್‌ಡಿಪಿಐ ಇವರೆಲ್ಲರ ಉದ್ದೇಶ ಒಂದೇ. ಕಲಬುರ್ಗಿಯಲ್ಲಿ ಇವರದ್ದು ಏನೂ ನಡೆಯಲ್ಲ ಎಂದಿದ್ದಾರೆ.
PublicNext
31/08/2021 06:24 pm