ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ಬ್ರಿಜೇಶ್ ಕಾಳಪ್ಪ ಒಬ್ಬ ಯೂಸ್ ಲೆಸ್ ಫೆಲೋ' ಎಂದ ಸಂಸದ ತೇಜಸ್ವಿ ಸೂರ್ಯ

ಬೆಂಗಳೂರು: ಬ್ರಿಜೇಶ್ ಕಾಳಪ್ಪ ಒಬ್ಬ ಯೂಸ್ ಲೆಸ್ ಫೆಲೋ, ಅವನ ಬಗ್ಗೆ ಮಾತನಾಡಿ ನನ್ನ ಟೈಮ್ ವೇಸ್ಟ್ ಮಾಡಿಕೊಳ್ಳುವುದಿಲ್ಲ. ಧೃವನಾರಾಯಣ್ ಅಫ್ಘಾನಿಸ್ತಾನಕ್ಕೆ ಹೋಗಿ ಬರಲಿ ಎಂದು ಸಂಸದ ತೇಜಸ್ವಿ ಸೂರ್ಯ ಬ್ರಿಜೇಶ್ ಕಾಳಪ್ಪ ಮತ್ತು ಧೃವನಾರಾಯಣ್ ವಿರುದ್ಧ ಗರಂ ಆಗಿದ್ದಾರೆ.

ಆರ್ ಎಸ್ ಎಸ್ ನವರನ್ನು ತಾಲಿಬಾನಿಗಳಿಗೆ ಹೋಲಿಸಿದ್ದರು ಕುರಿತು ಪ್ರತಿಕ್ರಿಯೆ ನೀಡಿದ ತೇಜಸ್ವಿ ಸೂರ್ಯ ‘ಧೃವನಾರಾಯಣ್ ಅಫ್ಘಾನಿಸ್ತಾನಕ್ಕೆ ಹೋಗಿ ಬರಲಿ. ಅವರು ತಾಲಿಬಾನ್ ನ ಫಸ್ಟ್ ಹ್ಯಾಂಡ್ ಎಕ್ಸ್ ಪೀರಿಯೆನ್ಸ್ ಪಡೆಯಲು ಹೋಗಿಬಂದ್ರೆ ಒಳ್ಳೆಯದು. ಬಂದ್ರೆ ಎಂದು ಹೇಳಬೇಕು. ಯಾಕೆಂದರೆ ಹೋದ ಮೇಲೆ ವಾಪಸ್ಸು ಬರಲು ಸಾಧ್ಯವಿಲ್ಲ. ಧೃವನಾರಾಯಣ್ ಅವರು ಮಾಜಿ ಸಂಸದರಾಗಿದ್ದವರು, ಅವರು ಸತ್ಯ ಅರಿತು ಮಾತನಾಡಲಿ ಎಂದು ತೇಜಸ್ವಿ ಸೂರ್ಯ ತಿಳಿಸಿದ್ದಾರೆ.

Edited By : Nagaraj Tulugeri
PublicNext

PublicNext

26/08/2021 06:15 pm

Cinque Terre

181.43 K

Cinque Terre

59

ಸಂಬಂಧಿತ ಸುದ್ದಿ