ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತಾಕತ್ತಿದ್ರೆ ಬಾ..ಬಂದಿದ್ದೀನಿ ನೋಡು: ಟ್ರೋಲ್ ಆದ ಸಿದ್ದರಾಮಯ್ಯ

ಬಳ್ಳಾರಿ: ಕಳೆದ ಲೋಕಸಭಾ ಚುನಾವಣೆಗೂ‌ ಕೆಲ ತಿಂಗಳು ಮುನ್ನ ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆದಿತ್ತು. ಈ ವೇಳೆ ಪ್ರಚಾರಕ್ಕೆ ಬಂದಿದ್ದ ಮಾಜಿ ಸಿಎಂ ಸಿದ್ದರಾಮಯ್ಯ, 'ಏನ್ರೀ ಜನಾರ್ಧನ್ ರೆಡ್ಡಿ ಅವರೇ? ನನಗೆ ಸಾವಾಲಾಕಿದ್ರಿ ತಾಕತ್ ಇದ್ರೆ ಬಳ್ಳಾರಿಗೆ ಬನ್ನಿ..ಇವಾಗ ತಾಕತ್ತಿದ್ರೆ ಬಾ ನೋಡೊಣ ಬಳ್ಳಾರಿಗೆ' ಎಂದು ಸವಾಲು ಹಾಕಿದ್ರು‌.

ಆದ್ರೆ ಈಗ ಜನಾರ್ಧನ್ ರೆಡ್ಡಿ ಅವರಿಗೆ 8 ವಾರಗಳ ಕಾಲ ಬಳ್ಳಾರಿಗೆ ಹೋಗಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ. ಸದ್ಯ ಜನಾರ್ಧನ ರೆಡ್ಡಿ ಬಳ್ಳಾರಿಗೆ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಟ್ರೋಲಿಗರು ಸಿದ್ದರಾಮಯ್ಯ ಅವರ ಹಳೆಯ ವಿಡಿಯೋ ಇಟ್ಟುಕೊಂಡು ಬಂದಿದ್ದೇನೆ ನೋಡು ಕಟ್ಟಿ ಹಾಕು ಎಂದು ಟ್ರೋಲ್ ಮಾಡಿದ್ದಾರೆ. ಈ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗ್ತಾ ಇದೆ.

Edited By : Nagaraj Tulugeri
PublicNext

PublicNext

22/08/2021 12:13 pm

Cinque Terre

93.73 K

Cinque Terre

35

ಸಂಬಂಧಿತ ಸುದ್ದಿ