ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ದಿನಗಳ ಬೇಡಿಕಯಾದ ಪರಿಶಿಷ್ಟ ಪಂಗಡಗಳಿಗೆ 7.5 ಮೀಸಲಾತಿ ಬಗ್ಗೆ ಸಿಎಮ್ ಗೆ ಸತೀಶ್ ಜಾರಕಿಹೊಳಿ‌ ಮನವಿ

ಬೆಳಗಾವಿ: ಬಹುದಿನಗಳ ಬೇಡಿಕೆಯಾದ ಪರಿಶಿಷ್ಟ ಪಂಗಡಗಳಿಗೆ ೭.೫ ರಷ್ಟು ಮೀಸಲಾತಿ ನೀಡಬೇಕೆಂದು ನಿನ್ನೆ ಸಿಎಮ್ ಬಸವರಾಜ್ ಬೊಮ್ಮಾಯಿ ಅವರಿಗೆ ಮನವಿ ಮಾಡದ್ದೇವೆ ಅವರು ಕೂಡಾ ಈ ಕುರಿತು ಸಕಾರಾತ್ಮಕವಾಗಿ ಸ್ಪಂದನೆ ಮಾಡುತ್ತಾರೆಂಬ ಆಶಾಭಾವನೆ ಇದೆ ಎಂದು ಕೆಪಿಸಿಸಿ ಕಾರ್ಯಧ್ಯಕ್ಷ ಸತೀಶ್ ಜಾರಕಿಹೊಳಿ ತಿಳಿಸಿದರು.

ಸುದ್ದಿಗಾರರೊಂದಿಗೆ ಈ ಕುರಿತು ಮಾತ್ನಾಡಿದ ಸತೀಶ್ ಜಾರಕಿಹೊಳಿಯವರು, ಪರಿಶಿಷ್ಟ ಪಂಗಡದವರಿಗೆ ಮೀಸಲಾತಿ ನೀಡಬೇಕೆಂಬದು ನಮ್ಮ ಬಹು ದಿನಗಳ ಬೇಡಿಕೆ ಆದರೆ ಇವರಿಗೂ ಯಾವುದೇ ಸರ್ಕಾರಗಳ ಈ ಬಗ್ಗೆ ಸರಿಯಾದ ನಿರ್ಧಾರ ತೆಗೆದುಕೊಂಡಿಲ್ಲ ಈ ಬಾರಿಯಾದರೂ ನೂತನ ಮುಖ್ಯಮಂತ್ರಿಗಯಾದ ಬೊಮ್ಮಾಯಿ ಅವರು ಈ ದಿಸೆಯಲ್ಲಿ ಸರಿಯಾಸ ತೆಗೆದುಕೊಳ್ಳ ಬಹುದು ಎಂಬ ನೀರಿಕ್ಷೆ ಇದೆ. ಆದರೆ ಅವರು ಹೊಸಬರು ಅವರಿಗೂ ಸಮಯವಕಾಶ ಬೇಕು ಎಂದು ತಿಳಿಸಿದರು.

ಇದೇ ವೇಳೆ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಚಿಹ್ನೆಯ ಮೇಲೆ ಚುನಾವಣೆ ಮಾಡುತ್ತೀರ ಎಂಬ ಪ್ರಶ್ನೆಗೆ, ಇಂದು ಬೆಳಗಾವಿಯ ಸಮಿತಿಯ ಮು ಚರ್ಚೆ ಮಾಡಿ ಈ ಬಗಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು

Edited By : Shivu K
PublicNext

PublicNext

20/08/2021 01:32 pm

Cinque Terre

80.14 K

Cinque Terre

1

ಸಂಬಂಧಿತ ಸುದ್ದಿ