ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ಹುತಾತ್ಮರಾದ ಸೋನಿಯಾ ಗಾಂಧಿ, ಸಾರಿ ಇಂದಿರಾ ಗಾಂಧಿ': ಡಿಕೆಶಿ​ ಎಡವಟ್ಟು

ಬೆಂಗಳೂರು: 'ಹುತಾತ್ಮರಾದ ಸೋನಿಯಾ ಗಾಂಧಿ' ಎಂದು ಹೇಳಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಎಡವಟ್ಟು ಮಾಡಿಕೊಂಡಿದ್ದಾರೆ.

ಹೌದು. ನಗರದ ಕಾಂಗ್ರೆಸ್​ ಭವನದಲ್ಲಿ 75ನೇ ಸ್ವಾತಂತ್ರೋತ್ಸವವನ್ನು ಆಚರಿಸಲಾಯಿತು. ಈ ವೇಳೆ ಧ್ವಜಾರೋಹಣ ನೆರವೇರಿದ ಬಳಿಕ ಭಾಷಣ ಮಾಡಿದ ಡಿ.ಕೆ.ಶಿವಕುಮಾರ್ ಅವರು, "ಹುತಾತ್ಮರಾದ ಇಂದಿರಾಗಾಂಧಿ ಎನ್ನುವ ಬದಲು, ಹುತಾತ್ಮರಾದ ಸೋನಿಯಾ ಗಾಂಧಿ ಎಂದು ಹೇಳಿ ಪೇಚಿಗೆ ಸಿಲುಕಿದ್ದಾರೆ. ಬಳಿಕ ಎಚ್ಚೆತ್ತುಕೊಂಡ ಅವರು ಸಾರಿ, ಸಾರಿ ಎಂದು ಹೇಳಿ ತಮ್ಮ ತಪ್ಪನ್ನು ತಿದ್ದಿಕೊಂಡು ಭಾಷಣ ಮುಂದುವರೆಸಿದರು.

Edited By : Vijay Kumar
PublicNext

PublicNext

15/08/2021 11:01 am

Cinque Terre

94.61 K

Cinque Terre

39

ಸಂಬಂಧಿತ ಸುದ್ದಿ