ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿಎಂ ಬೊಮ್ಮಾಯಿ ಸಂಪುಟದಲ್ಲಿ ಯಾವ ಸಚಿವರಿಗೆ ಯಾವ ಖಾತೆ?

ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ಸಂಪುಟ ಸೇರಿಕೊಂಡ ಸಚಿವರಿಗೆ ಯಾವ ಯಾವ ಖಾತೆಗಳನ್ನು ಹಂಚಲಾಗಿದೆ.

ಬಿ.ಎಸ್.ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗಿದ್ದ 23 ಮಂದಿ ಬೊಮ್ಮಾಯಿ ಅವರ ಕ್ಯಾಬಿನೆಟ್ ನಲ್ಲಿ ಮತ್ತೆ ಮಂತ್ರಿಯಾಗಿದ್ದಾರೆ. 6 ಮಂದಿ ಹೊಸದಾಗಿ ಬೊಮ್ಮಾಯಿ ಅವರ ಸಂಪುಟ ಸೇರಿದ್ದಾರೆ.

ಅಧಿಕೃತ ಘೋಷಣೆಯೊಂದೇ ಬಾಕಿ..

• ಆರ್. ಅಶೋಕ್- ಬೆಂಗಳೂರು ನಗರಾಭಿವೃದ್ಧಿ

• ಡಾ ಅಶ್ವತ್ಥ ನಾರಾಯಣ- ಐಟಿ ಬಿಟಿ ಉನ್ನತ ಶಿಕ್ಷಣ

• ಡಾ.ಸುಧಾಕರ್ - ಆರೋಗ್ಯ ಕುಟುಂಬ ಕಲ್ಯಾಣ ಮತ್ತು ವೈದ್ಯಕೀಯ ಶಿಕ್ಷಣ

• ಎಂಟಿಬಿ ನಾಗರಾಜ್ - ಆಹಾರ ಮತ್ತು ನಾಗರೀಕ ಸರಬರಾಜು ಖಾತೆ

• ಗೋವಿಂದ ಕಾರಜೋಳ – ಜಲಸಂಪನ್ಮೂಲ ಖಾತೆ

• ಬಿ.ಸಿ.ನಾಗೇಶ್ - ಪ್ರೌಢ ಮತ್ತು ಪ್ರಾಥಮಿಕ ಶಿಕ್ಷಣ

• ಅರಗ ಜ್ಞಾನೇಂದ್ರ- ಅರಣ್ಯ ಖಾತೆ

• ಶಶಿಕಲಾ ಜೊಲ್ಲೆಗೆ - ಸಾಂಖ್ಯಿಕ ಖಾತೆ

• ಎಸ್.ಟಿ.ಸೋಮಶೇಖರ್- ಸಹಕಾರ

• ಭೈರತಿ ಬಸವರಾಜ್ - ನಗರಾಭಿವೃದ್ಧಿ

• ಎಸ್.ಅಂಗಾರ - ಬಂದರು ಮತ್ತು ಮೀನುಗಾರಿಕೆ

• ಕೋಟಾ ಶ್ರೀನಿವಾಸ ಪೂಜಾರಿ - ಹಿಂದುಳಿದ ವರ್ಗ , ಮುಜರಾಯಿ, ಕನ್ನಡ ಸಂಸ್ಕೃತಿ

• ಮುರುಗೇಶ ನಿರಾಣಿ - ಭಾರಿ ಮತ್ತು ಮಧ್ಯಮ ಕೈಗಾರಿಕೆ

• ಉಮೇಶ್ ಕತ್ತಿ- ಲೋಕೋಪಯೋಗಿ ಖಾತೆ

• ಶಿವರಾಮ್ ಹೆಬ್ಬಾರ್ - ಕಾರ್ಮಿಕ

• ಮುನಿರತ್ನ - ಪೌರಾಡಳಿತ ಖಾತೆ

• ಸಿ ಸಿ ಪಾಟೀಲ್- ಗಣಿ ಮತ್ತು ಭೂ ವಿಜ್ಞಾನ ಖಾತೆ

• ಗೋಪಾಲಯ್ಯ - ಅಬಕಾರಿ

• ನಾರಾಯಣಗೌಡ- ರೇಷ್ಮೆ ಖಾತೆ

• ಮಾಧುಸ್ವಾಮಿ- ಕಾನೂನು ಸಂಸದೀಯ , ಸಣ್ಣ ನೀರಾವರಿ

• ಆನಂದಸಿಂಗ್ ಪರಿಸರ - ಜೀವಶಾಸ್ತ್ರ

ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗಿದ್ದರಿಗೆ ಬೊಮ್ಮಾಯಿ ಸಂಪುಟದಲ್ಲೂ ಬಹುತೇಕ ಹಿಂದಿನ ಖಾತೆಗಳೇ ಮುಂದುವರೆದಿದೆ.

Edited By : Nirmala Aralikatti
PublicNext

PublicNext

06/08/2021 08:59 pm

Cinque Terre

90.93 K

Cinque Terre

3

ಸಂಬಂಧಿತ ಸುದ್ದಿ