ಕಲಘಟಗಿ: ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯಗೆ ಕಾಂಗ್ರೆಸ್ ಕಾರ್ಯಕರ್ತರು ಹೂಮಳೆಗರೇದು ಸ್ವಾಗತಿಸಿದರು.
ಮಾಜಿ ಸಚಿವರಾದ ಸಂತೋಷ್ ಲಾಡ್ ಅವರ ಕಲಘಟಗಿ ಹತ್ತಿರದ ಮಡ್ಕಿಹೊನ್ನಳ್ಳಿಯಲ್ಲಿನ ಅಮೃತ ನಿವಾಸಕ್ಕೆ ಆಗಮಿಸಿದ
ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯಗೆ ಅಲ್ಲಿ ನೆರೆದಿದ್ದ ಕಾಂಗ್ರೆಸ್ ಕಾರ್ಯಕರ್ತರು ಹೂಮಳೆಗರೇದು ನಂತರ ದೊಡ್ಡ ಹೂವಿನ ಮಾಲೆಯ ಮೂಲಕ ಸ್ವಾಗತಿಸಿದರು.
PublicNext
01/08/2021 10:30 pm