ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತೆನೆ ಹೊತ್ತ ಮಹಿಳೆ ಮೇಲೆ ಅನಂತಕುಮಾರ್ ಮಗಳ ಒ'ಲವ್ವು'?

ಬೆಂಗಳೂರು: ಕರ್ನಾಟಕದಲ್ಲಿ ರಾಜಕಾರಣ ಯಾಕಿಷ್ಟು ಆಸಕ್ತಿಕರವಾಗಿದೆ? ಅರದಲ್ಲೂ ಜೆಡಿಎಸ್ ಒಂದು ಸ್ಟ್ರಾಂಗ್ ಪಕ್ಷವಾಗಿದೆ. ಹೀಗಂತಾ ಹೇಳಿದ್ದು ಕೇಂದ್ರದ ಮಾಜಿ ಸಚಿವ ದಿ. ಅನಂತಕುಮಾರ್ ಅವರ ಪುತ್ರಿ ವಿಜೇತಾ ಅನಂತಕುಮಾರ್.

ಹೌದು. ದಿ.ಅನಂತ್ ಕುಮಾರ್ ಪುತ್ರಿ ವಿಜೇತಾ ಅವರು ಜೆಡಿಎಸ್ ಮೇಲೆ ಒಲವು ತೋರ್ಪಡಿಸಿದ್ದಾರೆ. ಅವರು ಮಾಡಿರುವ ಟ್ವೀಟ್ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ. 'ಜೆಡಿಎಸ್ ಸ್ಟ್ರಾಂಗ್' ಎಂದಿರುವ ಅವರ ಮುಂದಿನ ನಡೆ ಏನು ಎಂಬ ಬಗ್ಗೆಯೂ ಚರ್ಚೆಯಾಗುತ್ತಿದೆ.

Edited By : Nagaraj Tulugeri
PublicNext

PublicNext

29/07/2021 05:37 pm

Cinque Terre

41.46 K

Cinque Terre

4

ಸಂಬಂಧಿತ ಸುದ್ದಿ